ಹುಬ್ಬಳ್ಳಿ ಹೊಲೆಯಂತ ಹುಡುಗಿ - The Indic Lyrics Database

ಹುಬ್ಬಳ್ಳಿ ಹೊಲೆಯಂತ ಹುಡುಗಿ

गीतकार - Hamsalekha | गायक - S. P. Balasubrahmanyam, Anuradha Sriram | संगीत - Hamsalekha | फ़िल्म - Sambhrama | वर्ष - 1999

Song link

View in Roman

ಹುಬ್ಬಳ್ಳಿ ಹೊಲೆಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಹುಬ್ಬಳ್ಳಿ ಹೊಲೆಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಸೆರಿ ಗರಗರ ಗರಗರ ಗರಗರ
ಕಣ್ಣು ಗರ ಗರ ಗರ ಗರ
ಗರಗರ ಗರಗರ ಗರಗರ
ಬಾಳು ಖಾರ ಖಾರ ಖಾರಾ

ಹುಬ್ಬಳ್ಳಿ ಹೊಲೆಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಹುಬ್ಬಳ್ಳಿ ಒಲಿಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಸೆರಿ ಗರಗರ ಗರಗರ ಗರಗರ
ಕಣ್ಣು ಗರ ಗರ ಗರ ಗರ
ಗರಗರ ಗರಗರ ಗರಗರ
ಬಾಳು ಖಾರ ಖಾರ ಖಾರಾ

ಇಳುಕಲ್ ರವಿಕೆ ನಿನ್ನ ಬಿಗಿದು ಬಯಲು ಮಾಡು
ಕಚ್ಚೆ ಸೀರೆ ನಿನ್ನ ಸಿಗಿದು ಎರಡು ಮಾಡು
ಲಚುಮಿ ದಾಬು ನಾಡಿ ಹಿಡಿದು ಸುಕ್ಕು ಮಾಡು
ಚೈನ ಚೈನು ಯೇಡೆ ಹತ್ತಿ ಕುಂತು ನೋಡ್ತು
ಅಯ್ಯೋ ಶಿವನೇ ನೋಡು ಶಿವನೇ ಕೊಡು ನನಗ ಭಾಗ್ಯ

ಹುಬ್ಬಳ್ಳಿ ಹೊಲೆಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ
ಹುಬ್ಬಳ್ಳಿ ಒಲಿಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಸೆರಿ ಗರಗರ ಗರಗರ ಗರಗರ
ಕಣ್ಣು ಗರ ಗರ ಗರ ಗರ
ಗರಗರ ಗರಗರ ಗರಗರ
ಬಾಳು ಖಾರ ಖಾರ ಖಾರಾ

ಕನಸೇ ನವಧಾನ್ಯ ಏಳು ಖಂಡುಗ ಬೆಳೆದು ಕುಂತೆ
ಮನಸೇ ಉಗ್ರಾಣ ಬಂದಿ ಬಂದಿ ತುಂಬ್ಸಿ ನಿಂತೇ
ಎಲೆ ಹೆಜ್ಜೆಗೆ ಕಾಲು ಹಿಡಿದು ಕೆರೆದು ಕುಂತೆ
ಲಗೂನ ಲಗೂನ ಅಂಥಾ ಚತ್ತೇ ನೋಡ್ತಾ ನಿಂತೇ
ತೋರ್ಸೋ ಶಿವನೇ ಆರ್ಸೋ ಶಿವನೇ
ಮಧು ಮಂಚದ ಮನದೀಪ

ಹುಬ್ಬಳ್ಳಿ ಹೊಲೆಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ
ಹುಬ್ಬಳ್ಳಿ ಒಲಿಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಸೆರಿ ಗರಗರ ಗರಗರ ಗರಗರ
ಕಣ್ಣು ಗರ ಗರ ಗರ ಗರ
ಗರಗರ ಗರಗರ ಗರಗರ
ಬಾಳು ಖಾರ ಖಾರ ಖಾರಾ

ಹೋಳಿ ಹೋಳಿ ನಿನ್ನ ನೋಡಿದಾಗಳೆಲ್ಲಾ
ಟುವ್ವಿ ಟುವ್ವಿ ನಿನ್ನ ಮುಟ್ಟಿದಾಗಲೆಲ್ಲಾ
ರತ್ತೋ ರತ್ತೋ ನಿನ್ನ ನೆನೆಸಿದಾಗಲೆಲ್ಲಾ
ಬಿತ್ತೋ ಬಿತ್ತೋ ಭ್ರಮೆ ಕಳಚಿಡಗಳೆಲ್ಲ
ಬಂದ್ರೂ ಕಷ್ಟ
ಹೋದ್ರೂ ಕಷ್ಟ
ಇದು ಎಂಥಾ ಮಾಯಾನೋ

ಹುಬ್ಬಳ್ಳಿ ಹೊಲೆಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಹುಬ್ಬಳ್ಳಿ ಒಲಿಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಸೆರಿ ಗರಗರ ಗರಗರ ಗರಗರ
ಕಣ್ಣು ಗರ ಗರ ಗರ ಗರ
ಗರಗರ ಗರಗರ ಗರಗರ
ಬಾಳು ಖಾರ ಖಾರ ಖಾರಾ

ಹುಬ್ಬಳ್ಳಿ ಹೊಲೆಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಹುಬ್ಬಳ್ಳಿ ಒಲಿಯಂತ ಹುಡುಗಿ
ಬ್ಯಾಡಗಿ ಮೆಣಸಿನಂತ ಹುಡುಗ

ಸೆರಿ ಗರಗರ ಗರಗರ ಗರಗರ
ಕಣ್ಣು ಗರ ಗರ ಗರ ಗರ
ಗರಗರ ಗರಗರ ಗರಗರ
ಬಾಳು ಖಾರ ಖಾರ ಖಾರಾ