ನನ್ನ ಉಡುಪು ನಿನ್ನದು - The Indic Lyrics Database

ನನ್ನ ಉಡುಪು ನಿನ್ನದು

गीतकार - Chi. Udaya Shankar | गायक - Master Lohith [Puneeth Rajkumar] | संगीत - G. K. Venkatesh | फ़िल्म - Eradu Nakshatragalu | वर्ष - 1983

Song link

View in Roman

ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು

ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು
ನಾನೂ ಹೊರಗೇ ಹೋಗುವೆ
ಊರ ಸುತ್ತಿ ನೋಡುವೆ
ಊರ ಸುತ್ತಿ ನೋಡುವೆ

ಹಾನ್ ಗೊತ್ತಾಯ್ತು ಗೊತ್ತಾಯ್ತು

ನಿನ್ನ ಉಡುಪು ನನ್ನದು
ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು
ನನ್ನ ಉಡುಪು ನಿನ್ನದು
ನನ್ನದಿನ್ನು ಆರಮ್ನೆ
ಇಲ್ಲಿ ಇರುವೆ ಜಮ್ಮನೆ
ಇಲ್ಲಿ ಇರುವೆ ಜಮ್ಮನೆ

ಗೆಳೆಯರನ್ನು ಸೇರಿ ನಾನು ಕಬಡ್ಡಿ ಆಟ ಆಡುವೆ
ಕಬ್ಬಡ್ಡಿ.. ಕಬ್ಬಡ್ಡಿ.. ಹೇ ಹೇ
ಗೆಳೆಯರನ್ನು ಸೇರಿ ನಾನು ಕಬಡ್ಡಿ ಆಟ ಆಡುವೆ
ಹರಿವ ನಾಡಿಗೆ ಧುಡುಂ ಎಂದು ಧುಮುಕಿ ನಾನು ಈಜುವೆ

ಹಾಗ ನಾನೇನ್ ಮಾಡ್ತೀನಿ ಗೊತ್ತಾ

ರಾಜಸಭೆಗೆ ರಾಜನನಾಥೆ ತೀವಿಯಿಂದ ಹೋಗುವೆ
ಪಾಪಪ್ಪಂ ಆಹಂ
ರಾಜಸಭೆಗೆ ರಾಜನನಾಥೆ ತೀವಿಯಿಂದ ಹೋಗುವೆ
ಮೆತ್ತಗಿರುವ ಕುರ್ಚಿಯಲ್ಲಿ ದಸಕ್ಕೆಂದು ಕೂರುವೆ
ಅಲ್ಲಿ ನಾನೂ ಇಲ್ಲಿ ನೀನು ಎಂಥಾ ಚಂದ ಗೆಳೆಯನೆ
ಅಲ್ಲಿ ನೀನು ಇಲ್ಲಿ ನಾನೂ ಎಂಥಾ ಚಂದ ಗೆಳೆಯನೆ

ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು
ನಿನ್ನ ಉಡುಪು ನನ್ನದು
ನನ್ನ ಉಡುಪು ನಿನ್ನದು

ಕಲ್ಲು ಸಕ್ಕರೆ ಬಾದಾಮಿ ಚಚ್ಚಿ ಚಚ್ಚಿ ತಿನ್ನುವೆ
ಲೇ.. ಲೇ..
ಏನ್ ಮಾಡ್ತಾ ಇದ್ದೀಯ ನೀನು
ಕಲ್ಲು ಸಕ್ಕರೆ ಬಾದಾಮಿ ಚಚ್ಚಿ ಚಚ್ಚಿ ತಿನ್ನುವೆ
ಅಡಿಗೆ ಮನೆಯ ಸೂರೆ ಮಾಡಿ ಒಬ್ ಎಂದು ತೇಗುವೆ
ಒಲ್ಲೆ ಹುಡುಗ ನೀನು
ರಾಜಕುಮಾರ ರಾಜಕುಮಾರ

ಜಿಂಕೆಯಂತೆ ಎಗರಿ ಎಗರಿ ಅಲ್ಲಿ ಇಲ್ಲಿ ನೆಗೆಯುವೆ
ಮಂಗನಂತೆ ಮರವನೇರಿ ಝರ್ರ್..ಂದು ಜಾರುವೆ
ಇಂಥಾ ಸುಖವು ಯಾರಿಗೆ ಉಂಟು ಹೋ ಹೋ
ಲಾ ಲಾ ಲಾ..