ತಾನು ನಿನ್ನದು - The Indic Lyrics Database

ತಾನು ನಿನ್ನದು

गीतकार - Chi. Udaya Shankar | गायक - S. Janaki | संगीत - Rajan-Nagendra | फ़िल्म - Ibbani Karagithu | वर्ष - 1983

Song link

View in Roman

ತಾನು ನಿನ್ನದು ಈ ಮನ ನಿನ್ನದು
ತಾನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನಿದೆ ಈ ಜೀವ ಎಂದಂದು ನೀನಾದಗಿದೆ
ತಾನು ನಿನ್ನದು ಈ ಮನ ನಿನ್ನದು
ತಾನು ನಿನ್ನದು ಈ ಮನ ನಿನ್ನದು

ಹೃದಯ ವೀಣೆಯ ವೈಣಿಕ ತಾನೆ
ತಾಂಟಿಯ ಮೀಟುವುದು ಸ್ವರಗಳ ನುಡಿಸುವುದು
ಹೃದಯ ವೀಣೆಯ ವೈಣಿಕ ತಾನೆ
ತಾಂಟಿಯ ಮೀಟುವುದು ಸ್ವರಗಳ ನುಡಿಸುವುದು
ಬಯಸಿದ ರಾಗ ನುಡಿಸುವ ವೇಗ
ಬಯಸಿದ ರಾಗ ನುಡಿಸುವ ವೇಗ
ನಿನ್ನ ನೀ ಸೇರಿದೆ ನಿನಗಾಗಿ ಬಾಳೆಲ್ಲ ನಾ ಹಾಡುವೆ

ತಾನು ನಿನ್ನದು ಈ ಮನ ನಿನ್ನದು
ತಾನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನಿದೆ ಈ ಜೀವ ಎಂದಂದು ನೀನಾದಗಿದೆ
ತಾನು ನಿನ್ನದು ಈ ಮನ ನಿನ್ನದು
ತಾನು ನಿನ್ನದು ಈ ಮನ ನಿನ್ನದು

ಒಲಿದರು ನೀನೆ ಮುನಿದರು ನೀನೆ
ಕಾಣೆನು ಬೇರೆನು ಚಿಂತೆಯು ಇನ್ನೇನು
ಒಲಿದರು ನೀನೆ ಮುನಿದರು ನೀನೆ
ಕಾಣೆನು ಬೇರೆನು ಚಿಂತೆಯು ಇನ್ನೇನು
ಅಮೃತವ ನೀಡು ವಿಶ್ವನೆ ನೀಡು
ಅಮೃತವ ನೀಡು ವಿಶ್ವನೆ ನೀಡು
ಎನು ಮಾತಾಡೇನು ನಿನ್ನಿಂದ ದೂರಾಗಿ ನಾ ಬಾಲೆನು

ತಾನು ನಿನ್ನದು ಈ ಮನ ನಿನ್ನದು
ತಾನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನಿದೆ ಈ ಜೀವ ಎಂದಂದು ನೀನಾದಗಿದೆ
ತಾನು ನಿನ್ನದು ಈ ಮನ ನಿನ್ನದು
ತಾನು ನಿನ್ನದು ಈ ಮನ ನಿನ್ನದು