ವಾಟ್ ಎ ಸ್ಮೈಲ್ - The Indic Lyrics Database

ವಾಟ್ ಎ ಸ್ಮೈಲ್

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Sambhrama | वर्ष - 1999

Song link

View in Roman

ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್
ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್
ವಾಹ್ ವಾಟ್ ಎ ಸ್ಮೈಲ್ ವಾಹ್ ವಾಟ್ ಎ ಸ್ಮೈಲ್

ಇದು ನಮ್ಮೂರ ಮಂದಹಾಸ
ಇದು ಮೊನಾಲಿಸಾಗೆ ಸಮಾನವಾಗಿದೆ
ಲಜ್ಜೆ ಈ ಲಜ್ಜೆ ಸಿಹಿ ಶವಿಗೆ ಸಜ್ಜೆ
ನಲ್ಲನಿಗಾ ಹಾಯ್ ನಿನ್ನ ನಲ್ಲನಿಗಾ

ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್
ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್

ಕಣ್ಣ ನವಿಲು ಗರಿಯಲಿ
ಕನಸುಗಳ ರಂಗಾಲಿ
ಪ್ರಿಯನ ಚಿತ್ರ ಬರೆಡೆಯಾ
ಪ್ರಿಯನ ಚಿತ್ರ ಬರೆಡೆಯಾ

ಹೃದಯದ ತಿಜೋರಿಯಲಿ
ಮಿಡಿಯೋ ಪ್ರಾಣ ಪದಕದಲಿ
ಪ್ರಿಯನ ಬಂಧಿ ಮಾಡಿದೇಯಾ
ಪ್ರಿಯನ ಬಂಧಿ ಮಾಡಿದೇಯಾ

ಮನದ ಮಾವಿನ ಮಾದರ ಮರೆಯಲಿ
ಹಾಡೋದ್ಯಾರದು
ನಮಗೂ ಕೂಡ ಕೆಳದಂತಿರೋ
ಕಾಂತ ಯಾವುದು
ಮನದ ಮಾವಿನ ಮಾದರ ಮರೆಯಲಿ
ಹಾಡೋದ್ಯಾರದು
ನಮಗೂ ಕೂಡ ಕೆಳದಂತಿರೋ
ಕಾಂತ ಯಾವುದು

ಇದು ನಮ್ಮೂರ ಮಂದಹಾಸ
ಇದು ಇಂಗ್ಲೀಷನ ಮಪದನೀಸ
ಲಜ್ಜೆ ಈ ಲಜ್ಜೆ ಸಿಹಿ ಶವಿಗೆ ಸಜ್ಜೆ
ನಲ್ಲನಿಗಾ ಹಾಯ್ ನಿನ್ನ ನಲ್ಲನಿಗಾ
ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್
ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್

ಬಾಳ ಮೊದಲ ರಾತ್ರಿಲಿ
ಬೇವರ ಮುತ್ತು ಹಣೆಯಲಿ
ಬಂದರೇನು ಮಾಡುವಳು
ಬಂದರೆ ಯಾವು ಮದುವೆಲೂ

ಸೇರಿ ಯೆಡೆಯ ಹತ್ತೀರ
ನೀಡು ತಾಳ ಸಾರಸರ
ಮುತ್ತಿನಲಿ ಉತ್ತರ
ಮುತ್ತುಗಳಲ್ಲೇ ಉತ್ತರ

ಮದುವೆ ವರೇಗೂ ನಮ್ಮ ಒಡವೇ
ನೀ ಕೇಳೆ ಬಂಗಾರ
ಧಾರೆ ಯೆಡೆಯ ತಾವರ ತಾರೆ
ನೀ ನಗು ನೀ ಮಂದಾರ
ಮದುವೆ ವರೇಗೂ ನಮ್ಮ ಒಡವೇ
ನೀ ಕೇಳೆ ಬಂಗಾರ
ಧಾರೆ ಯೆಡೆಯ ತಾವರ ತಾರೆ
ನೀ ನಗು ನೀ ಮಂದಾರ

ಇದು ನಮ್ಮೂರ ಮಂದಹಾಸ
ಇದು ಮೊನಾಲಿಸಾಗೆ ಸಮಾನವಾಗಿದೆ
ಲಜ್ಜೆ ಈ ಲಜ್ಜೆ ಸಿಹಿ ಶವಿಗೆ ಸಜ್ಜೆ
ನಲ್ಲನಿಗಾ ಹಾಯ್ ನಿನ್ನ ನಲ್ಲನಿಗಾ

ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್
ವಾಟ್ ಎ ಸ್ಮೈಲ್ ವಾ ವಾಟ್ ಎ ಸ್ಮೈಲ್