ಹೌದು ಎಂದರೇ ಹೌದು - The Indic Lyrics Database

ಹೌದು ಎಂದರೇ ಹೌದು

गीतकार - Chi. Udaya Shankar | गायक - Rajkumar, Vani Jairam, Master Lohith | संगीत - G. K. Venkatesh | फ़िल्म - Eradu Nakshatragalu | वर्ष - 1983

Song link

View in Roman

ಅಗಸ್ತ್ಯರ ಮೊಮ್ಮಕ್ಕಲು
ಇವರು ಬಾಲಾನಂದ ಪರವತಿ ಪ್ರಸಾದ
ಬ್ರಹ್ಮಾನಂದ ಶಿವಯೋಗಿಗಳು
ಇಕುಂಟದಲ್ಲಿ ನಿದ್ದೆ
ಕೈಲಾಸದಳ್ಳಿ ಊಟ
ಬ್ರಹ್ಮಲೋಕದಲ್ಲಿ ಆಟ
ಭೂಲೋಕದಲ್ಲಿ ನೋಟಾ
ಲೋಕಕಲ್ಯಾಣಕ್ಕಾಗಿ ದುಡುಂ
ನಿಮ್ಮ ಉದ್ದಾರಕ್ಕಾಗಿ ಧಾಡುಂ
ಸ್ವರ್ಗಲೋಕದಿಂದ ಪಾದಯಾತ್ರೆ ಬಂದಿದ್ದಾರೆ

ಹೌದು ಎಂದರೇ ಹೌದು ಹೌದು
ಇಲ್ಲಾ ಎಂದರೇ ಇಲ್ಲಾ ಇಲ್ಲಾ
ಇಲ್ಲಿ ಯಾರು ಇರುವಿಲ್ಲ

ಸ್ವಾಮಿಗಳೊಮ್ಮೆ ಕಣ್ಣು ಬಿಟ್ಟರೆ
ಬೋಡು ತಲೆಯಲಿ ಜುಟ್ಟು ಬರುವುದು
ಸ್ವಾಮಿಗಳೊಮ್ಮೆ ಕಣ್ಣು ಬಿಟ್ಟರೆ
ಬೋಡು ತಲೆಯಲಿ ಜುಟ್ಟು ಬರುವುದು
ಜುಟ್ಟು ಬರುವುದು
ಜುಟ್ಟು ಬರುವುದು

ಯೋಗಿಗಳೊಮ್ಮೆ ಮಂತ್ರ ಹೇಳಲು
ಬೊಕ್ಕು ಬಯಲಿ ಹಲ್ಲು ಬರುವದು
ಯೋಗಿಗಳೊಮ್ಮೆ ಮಂತ್ರ ಹೇಳಲು
ಬೊಕ್ಕು ಬಯಲಿ ಹಲ್ಲು ಬರುವದು
ಹಲ್ಲು ಬರುವುದು
ಹಲ್ಲು ಬರುವುದು

ಕೊಪಿಸಲು ಶಿವಯೋಗಿಗಳು
ಈ ಗಂಡುಗಲು ಹೆಣ್ಣಾಗುವವರು
ಈ ಗಂಡುಗಲು ಹೆಣ್ಣಾಗುವವರು

ಹೌದಪ್ಪಾ ಹೌದು
ಹೌದಮ್ಮಾ ಹೌದು
ಅಹಹಹಾ.. ಗುರು
ಶಿಷ್ಯ..
ಆಹಾ ಗುರು ಗುರು
ಆಹಾ ಗುರು ಗುರು
ಆಹ್ ಗುರ್ ಗುರ್ ಗುರ್ರು

ಹೌದು ಎಂದರೇ ಹೌದು ಹೌದು
ಇಲ್ಲಾ ಎಂದರೇ ಇಲ್ಲಾ ಇಲ್ಲಾ

ಒಳಗಡೆ ಎನು ನಡೆದಿದೆ ಎಂದು
ಸ್ವಾಮಿಗಳಲ್ಲೇ ಹೇಳಬಲ್ಲರು

ಒಳಗಡೆ ಎನು ನಡೆದಿದೆ ಎಂದು
ಸ್ವಾಮಿಗಳಲ್ಲೇ ಹೇಳಬಲ್ಲರು
ಹೇಳಬಲ್ಲರು.. ಹೇಳಬಲ್ಲರು..

ತೊಲವ ಹಿಡಿದು ಮತ್ತ ಹಾಕಲು
ಮಂತ್ರ ದಂಡವ ಹಿಡಿದು ಬಂದರು

ತೊಲವ ಹಿಡಿದು ಮತ್ತ ಹಾಕಲು
ಮಂತ್ರ ದಂಡವ ಹಿಡಿದು ಬಂದರು
ಹಿಡಿದು ಬಂದಾರು.. ಹಿಡಿದು ಬಂದಾರು..

ಬಯಸಿದರೇ ಶುಭ ಸ್ವಾಗತಾ
ಈ ರಾಜ್ಯವನೆ ಇವರುಳಿಸುವರು
ಈ ರಾಜ್ಯವನೆ ಇವರುಳಿಸುವರು

ಹೌದಪ್ಪಾ ಹೌದು
ಹೌದಮ್ಮಾ ಹೌದು
ಅಹಹಹಾ.. ಗುರು
ಶಿಷ್ಯ..
ಆಹಾ ಗುರು ಗುರು
ಆಹಾ ಗುರು ಗುರು
ಆಹ್ ಗುರ್ ಗುರ್ ಗುರ್ರು