ಅಮ್ಮ ಕಣ್ಣು ಬಿಡಮ್ಮ - The Indic Lyrics Database

ಅಮ್ಮ ಕಣ್ಣು ಬಿಡಮ್ಮ

गीतकार - Chi. Udaya Shankar | गायक - Master Lohith, Sulochana | संगीत - G. K. Venkatesh | फ़िल्म - Eradu Nakshatragalu | वर्ष - 1983

Song link

View in Roman

ಅಮ್ಮ ಕಣ್ಣು ಬಿಡಮ್ಮ
ಅಮ್ಮ ಕಣ್ಣು ಬಿಡಮ್ಮ
ಮಾತಾಡಮ್ಮ ಕಣ್ಣೀರಿಗೆ
ನಗುತಿರು ಅಮ್ಮ..
ಅಮ್ಮ ಕಣ್ಣು ಬಿಡಮ್ಮ

ನೀನು ನೊಂದರೆ ನನಗೂ ನೋವು ಏಕೋ ಗೊತ್ತಿಲ್ಲ
ನೀನು ನೊಂದರೆ ನನಗೂ ನೋವು ಏಕೋ ಗೊತ್ತಿಲ್ಲ
ನೀನು ಅತ್ತರೆ ನಾನು ಅಳುವೆ ಕಾರಣ ಅರಿತಿಲ್ಲ
ನಿನ್ನ ಬಿಟ್ಟು ನಾ ದೂರಕೆ ಹೋಗು ಏಕೋ ಮನಸಿಲ್ಲ..

ಅಮ್ಮ ಹೇಗಿರಲ್ಲಮ್ಮಾ
ಕಾಣದೆ ನಿನ್ನ ಕಣ್ಣೀರಿಡುತ ಬಂದೆನು ಅಮ್ಮಾ
ಅಮ್ಮ ಹೇಗಿರಲ್ಲಮ್ಮಾ..

ವಾತ್ಸಲ್ಯದಿಂದೆನ್ನ ನೋಡಿ
ಜೆನಂತ ಮಾತನ್ನು ಆದಿ
ಆನಂದವನ್ನು ಕಂಡೆ

ವಾತ್ಸಲ್ಯದಿಂದೆನ್ನ ನೋಡಿ
ಜೆನಂತ ಮಾತನ್ನು ಆದಿ
ಆನಂದವನ್ನು ಕಂಡೆ

ಇನ್ನೊಂದು ಬಾರಿ ನೀ ಪ್ರೇಮದಿಂದ
ಇನ್ನೊಂದು ಬಾರಿ ನೀ ಪ್ರೇಮದಿಂದ
ನನ್ನಣ್ಣು ಅಮ್ಮಾ ಎನ್ನು
ನನ್ನಣ್ಣು ಅಮ್ಮಾ ಎನ್ನು

ಅಮ್ಮ ಅಮ್ಮ ಪ್ರೀತಿಯ ಅಮ್ಮ
ಬಂಗಾರದಂಥ ಈ ಒಂದು ಮಾತೆ
ಸಾಕಿನ್ನು ಮುದ್ದು ಕಂಡ
ಅಮ್ಮಾ..
ನನ್ನ ಕಂಡ
ಅಮ್ಮಾ..
ನನ್ನ ಕಂಡ..