ಆದಿ ಲಕ್ಷ್ಮೀ ಗಜ ಲಕ್ಷ್ಮೀ - The Indic Lyrics Database

ಆದಿ ಲಕ್ಷ್ಮೀ ಗಜ ಲಕ್ಷ್ಮೀ

गीतकार - Chi. Udaya Shankar | गायक - S. P. Balasubrahmanyam | संगीत - Rajan–Nagendra | फ़िल्म - Olavu Moodidaga | वर्ष - 1984

Song link

View in Roman

ಆದಿ ಲಕ್ಷ್ಮೀ ಗಜ ಲಕ್ಷ್ಮೀ ವಿದ್ಯಾ ಲಕ್ಷ್ಮಿಯೇ
ವಿಜಯ ಲಕ್ಷ್ಮಿಯೇ
ಡೈರ್ಯ ಲಕ್ಷ್ಮೀ ಧನ ಲಕ್ಷ್ಮೀ ಧಾನ್ಯ ಲಕ್ಷ್ಮಿಯೇ
ಸಂತಾನ ಲಕ್ಷ್ಮಿಯೇ
ಅಷ್ಟ ಲಕ್ಷ್ಮಿಯ ಕರುಣೆ ನನಗಿರಲೆಂದು
ಇಷ್ಟ ಲಕ್ಷ್ಮಿಯು ಮನೆಗೆ ಬರಲಿ ಎಂದು
ಎಲ್ಲರೂ ನನ್ನ ಬೇಗ ಹರಸಿರಿ ಇಂದು
ಗೃಹ ಲಕ್ಷ್ಮಿಯು ಮನೆಗೆ ಬರಲಿ ಎಂದು

ಆದಿ ಲಕ್ಷ್ಮೀ ಗಜ ಲಕ್ಷ್ಮೀ ವಿದ್ಯಾ ಲಕ್ಷ್ಮಿಯೇ..
ವಿಜಯ ಲಕ್ಷ್ಮಿಯೇ.. ವಿಜಯ ಲಕ್ಷ್ಮಿಯೇ..

ರಾತಿಯಂತ ಹೆಣ್ಣೇನು ಬೇಕಾಗಿಲ್ಲ..
ಹಾಂ.. ರತಿಯಂತ ಹೆಣ್ಣೇನು ಬೇಕಾಗಿಲ್ಲ
ಮಿಥಿಯಿರಲಿ ಮಾತಲ್ಲಿ ತಪ್ಪೇನಿಲ್ಲ
ಬೇರೇನು ಆಸೆಯು ನನ್ನಲಿ ಇಲ್ಲ

ಅತಿಯಾದ ಕೆಂಬಣ್ಣ ಸೊಗಸೆನಲ್ಲ
ಚೆಲ್ಲಾಟ ಆಡೋಲು ಬೇಕಿಲ್ಲ
ಇನ್ನೇನು ಹಂಬಲ ನನ್ನಲಿ ಇಲ್ಲಾ
ನುಡಿಗು ನುಡಿಗು ಸಿಡುಕುತಿರಲಿ ಬೇಡವೆ

ಆದಿಲಕ್ಷ್ಮಿ ಗಜಲಕ್ಷ್ಮಿ ವಿದ್ಯಾಲಕ್ಷ್ಮಿಯೇ
ವಿಜಯಲಕ್ಷ್ಮಿಯೇ
ಡೈರ್ಯಲಕ್ಷ್ಮಿ ಧನಲಕ್ಷ್ಮಿ
ದಾನ್ಯಲಕ್ಷ್ಮಿಯೇ ಸಂತಾನಲಕ್ಷ್ಮಿಯೇ
ಅಷ್ಟಲಕ್ಷ್ಮಿಯ ಕರುಣೆ ನನಗಿರಲೆಂದು
ಇಷ್ಟಲಕ್ಷ್ಮಿಯು ಮನೆಗೆ ಬರಲಿ ಎಂದು
ಎಲ್ಲರೂ ನನ್ನ ಬೇಗ ಹರಸಿರಿ ಇಂದು
ಗೃಹಲಕ್ಷ್ಮಿಯು ಮನೆಗೆ ಬರಲಿ ಎಂದು

ಆದಿಲಕ್ಷ್ಮಿ ಗಜಲಕ್ಷ್ಮಿ
ವಿದ್ಯಾಲಕ್ಷ್ಮಿ ವಿಜಯಲಕ್ಷ್ಮಿ

ಸಾವಿರ ಹೆಣ್ಣನ್ನೇ ತೋರು ನೀನೀಗ
ಕಣ್ಣನ್ನು ತುಂಬಲು ಮನದಲ್ಲಿ ನಿಲ್ಲಲು
ನಾನೇನು ಮಾಡಲಮ್ಮ

ಪ್ರೀತಿಯ ಮಾತನ್ನೇ ಆಡದೆ ಹೆಣ್ಣೊಂದು
ದೂರಕೆ ಓದುತಾ ಕೋಪದಿ ನೋಡುತಾ
ಕಣ್ಣಲ್ಲೇ ಕೊಂಡಲಮ್ಮ

ಈ ಮಾನವ ಗೆದ್ದೋಳು ಅವಳಲ್ಲವೇ
ಈ ಮನೆಯ ಮಹಾಲಕ್ಷ್ಮಿ ಇವಳಲ್ಲವೇ

ಆದಿ ಲಕ್ಷ್ಮಿ ಗಜ ಲಕ್ಷ್ಮಿ
ವಿದ್ಯಾ ಲಕ್ಷ್ಮಿಯೇ ವಿಜಯ ಲಕ್ಷ್ಮಿಯೇ
ಡೈರ್ಯ ಲಕ್ಷ್ಮಿ ಧನ ಲಕ್ಷ್ಮಿ
ಧಾನ್ಯ ಲಕ್ಷ್ಮಿಯೇ ಸಂತಾನ ಲಕ್ಷ್ಮಿಯೇ

ಅಷ್ಟ ಲಕ್ಷ್ಮಿಯ ಕರುಣೆ ನನಗಿರಲೆಂದು
ಇಷ್ಟ ಲಕ್ಷ್ಮಿಯು ಮನೆಗೆ ಬರಲಿ ಎಂದು
ಎಲ್ಲರೂ ನನ್ನ ಬೇಗ ಹರಸಿರಿ ಇಂದು
ಗೃಹ ಲಕ್ಷ್ಮಿಯು ಮನೆಗೆ ಬರಲಿ ಎಂದು

ಆದಿ ಲಕ್ಷ್ಮೀ ಗಜ ಲಕ್ಷ್ಮೀ ವಿದ್ಯಾ ಲಕ್ಷ್ಮಿಯೇ..
ವಿಜಯಲಕ್ಷ್ಮಿಯೇ.. ವಿಜಯಲಕ್ಷ್ಮಿಯೇ.. ಹೋಯಿ..