ವಿರಸವೆಂಬ ವಿಷಕೆ - The Indic Lyrics Database

ವಿರಸವೆಂಬ ವಿಷಕೆ

गीतकार - Chi. Udaya Shankar | गायक - G. K. Venkatesh | संगीत - G. K. Venkatesh | फ़िल्म - Bhootayyana Maga Ayyu | वर्ष - 1974

Song link

View in Roman

ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೇ ಮರುಳಾಆಆ ॥

ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೇ ಮರುಳಾಆಆ ॥

ಗೆಲ್ಲುವ ಚಲವ ಹೊಂಡಿ ಮನದಲಿ..
ಸೇದಿನಿಂದಲಿ ಗಿರಿಯಾಗಿ ಹಟದಲಿ
ಸಾಲವೆನ್ನುವ ಆ ಶೂಲವೆರುವ
ಗತಿಯಾಯ್ತೆ ಮಾನವ

ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೇ ಮರುಳಾಆಆ ॥

ಬಂಧು ಬಳಗ ನೆಂಟರೆಲ್ಲರು..
ಗಂಟು ಹೊಗಳು ಇನ್ನೆಲ್ಲಿ ನಿಲುವರು
ಲಾಭ ಯಾರಿಗೋ ಸಂಕೋಪ ಯಾರಿಗೋ
ವಿಧಿ ಲೀಲೆ ಯೆನಿದು

ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೇ ಮರುಳಾಆಆ ॥

ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೇ ಮರುಳಾಆಆ ॥