ಶರಣೆಂಬೆ ನಾ ಶಶಿಭೂಷಣ - The Indic Lyrics Database

ಶರಣೆಂಬೆ ನಾ ಶಶಿಭೂಷಣ

गीतकार - Kanagal Prabhakar Sastry | गायक - P. Susheela | संगीत - Vijaya Bhaskar | फ़िल्म - Mallammana Pavaada | वर्ष - 1969

Song link

View in Roman

ಶರಣೆಂಬೆ ನಾ ಶಶಿಭೂಷಣ
ಶರಣೆಂಬೆ ನಾ ಶಶಿಭೂಷಣ
ಗೌರಿ ಪ್ರಿಯಾ ಜಗನ್ ಮೋಹನ

ಶರಣೆಂಬೆ ನಾ ಶಶಿಭೂಷಣ
ಗೌರಿ ಪ್ರಿಯಾ ಜಗನ್ ಮೋಹನ
ಶರಣೆಂಬೆ ನಾ ಶಶಿಭೂಷಣ..

ಕೆಂಗಡೆ ಮುದಿಯ ಕಾಪಾಲಿಕನೆ
ನಂಜು ನುಂಗಿದ ನಂಜುಂಡೇಶನೇ

ಕೆಂಗಡೆ ಮುದಿಯ ಕಾಪಾಲಿಕನೆ
ನಂಜು ನುಂಗಿದ ನಂಜುಂಡೇಶನೇ
ಅಂಜಿದ ಬಾಳನ ಅಪ್ಪಿ ಮುದ್ದಾಡಿದ
ಅಂಜಿದ ಬಾಳನ ಅಪ್ಪಿ ಮುದ್ದಾಡಿದ
ಮೃತ್ಯುಂಜಯ ನೀ ದಯಾಮಯ

ಶರಣೆಂಬೆ ನಾ ಶಶಿಭೂಷಣ
ಗೌರಿ ಪ್ರಿಯಾ ಜಗನ್ಮೋಹನ..
ಶರಣೆಂಬೆ ನಾ ಶಶಿಭೂಷಣ..

ಬೇಡರ ಕಣ್ಣನ ಪೂಜೆಗೆ ನೀನೊಳಿದೆ
ಅಲ್ಲಮ ಪ್ರಭುವಾಗಿ ಮಾಯೆಯ ಗೆಳಿದೆ

ಬೇಡರ ಕಣ್ಣನ ಪೂಜೆಗೆ ನೀನೊಳಿದೆ
ಅಲ್ಲಮ ಪ್ರಭುವಾಗಿ ಮಾಯೆಯ ಗೆಳಿದೆ
ಬಲ್ಲಿದ ಬಸವಂಗೆ ಕುಲ ದೈವ ನೀನಾದೆ
ಬಲ್ಲಿದ ಬಸವಂಗೆ ಕುಲ ದೈವ ನೀನಾದೆ
ಮಹಾದೇವಿ ಅಕ್ಕನ ಚನ್ನ ಮಲ್ಲಿಕಾರ್ಜುನ

ಶರಣೆಂಬೆ ನಾ ಶಶಿಭೂಷಣ
ಗೌರಿ ಪ್ರಿಯಾ ಜಗನ್ಮೋಹನ..
ಶರಣೆಂಬೆ ನಾ ಶಶಿಭೂಷಣ
ಗೌರಿ ಪ್ರಿಯಾ ಜಗನ್ಮೋಹನ..
ಶರಣೆಂಬೆ ನಾ ಶಶಿಭೂಷಣ..