ಮಾರಿಯೇ ಗತಿಯೆಂದು - The Indic Lyrics Database

ಮಾರಿಯೇ ಗತಿಯೆಂದು

गीतकार - R. N. Jayagopal | गायक - G. K. Venkatesh, P. B. Sreenivas | संगीत - G. K. Venkatesh | फ़िल्म - Bhootayyana Maga Ayyu | वर्ष - 1974

Song link

View in Roman

ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು
ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು
ಮಕ್ಕಳು ನಾವು ಬಂದೆವು
ಎಲ್ಲ ಕಾಣಿಕೆ ತಂದೇವು
ನಿನ್ನ ನಂಬಿ ಬಾಳೆವು
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ

ಬಯನೆ ಬರದಂತೆ ಶ್ಯಾನೆ ನಗುವಂತೆ
ಬಯನೆ ಬರದಂತೆ ಶ್ಯಾನೆ ನಗ್ಗುವಂತೆ
ಹೆತ್ತವ್ವ ದಿಟ್ಟಾಗಿ ಕಾಪಾಡು ಎಂದೆವು
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ

ಬೆಟ್ಟದ ತಾಯಿ ಸಿಟ್ಟಾಗದಂತೆ
ಕಟ್ಟು ನಿಟ್ಟಾಗಿ ನಡೆದೇವು
ಕಟ್ಟು ನಿಟ್ಟಾಗಿ ನಡೆದೇವು
ಶಿಷ್ಟಾದ ವರವ ಕೊಟ್ಟಳು ಎಂದು
ಗಟ್ಟಿಯಾಗಿ ಪಾದ ಹಿಡಿದೇವು
ಗಟ್ಟಿಯಾಗಿ ಪಾದ ಹಿಡಿದೇವು
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ

ಬರಗಾಲ ಪೀಡೆ ಬರದೇನೆ ಇರಳು
ಸೋಂಕು ರೋಗವು ದೂರಗಳು
ಸೋಂಕು ರೋಗವು ದೂರಗಳು
ಹುಯ್ಲಾದ ಕೊಯ್ಲು ಸಂಕ್ರಾಂತಿ ತರಲು
ಮಾರಮ್ಮ ನೀನೇ ಬೆಂಗಾವಲು
ಮಾರಮ್ಮ ನೀನೇ ಬೆಂಗಾವಲು
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ
ತಾಯಿಯ ದಯೆಗಾಗಿ ಬಂದೆವು ತಾಳೆ ಬಾಗಿ