ಅನುರಾಗ ಚೆಲ್ಲಿದಳು - The Indic Lyrics Database

ಅನುರಾಗ ಚೆಲ್ಲಿದಳು

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Pooja | वर्ष - 1996

Song link

View in Roman

ಅನುರಾಗ ಚೆಲ್ಲಿದಳು
ಹೃದಯಾನ ಗಿಲ್ಲಿದಾಳು
ಅನುರಾಗ ಚೆಲ್ಲಿದಳು
ಹೃದಯಾನ ಗಿಲ್ಲಿದಾಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ವೋಲಗ ನಡೆದಳು

ಅನುರಾಗ ಚೆಲ್ಲಿದನು
ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು
ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ವೋಲಗ ನಡೆಸಿದನು ।।

ದೇವಲೋಕದ ಮುಗಿಲಿಂದ
ಕಾಲು ಜಾರಿದ ರಾತಿ ಇವಳು
ನನ್ನವಳು.. ಕಾರಂಜಿ

ಪ್ರೇಮಲೋಕದ ಬನದಳ್ಳಿ
ಗಿಣಿಯು ಸೋಕದ ಹನಿವಾಲು
ನನ್ನವಳು.. ಅಪರಂಜಿ

ಕೋಟಿ ಕಣ್ಣನ್ನು ದಾಟಿ
ನನ್ನ ಕಣ್ಣನ್ನೇ ಮೀಟಿ
ನಿಂತ ರಥನ ಎಳೆದು
ನನ್ನ ವ್ರತ ನಾ ಮುರಿದು
ಒಲವಿನ ಹಾಲಲಿ
ಚೆಲುವಿನ ಜೆನಲಿ
ಬದುಕಿನ ಬಾಯಿಗೆ ಚುಂಬಿಸುತ

ಅನುರಾಗ ಚೆಲ್ಲಿದಳು
ಹೃದಯಾನ ಗಿಲ್ಲಿದಾಳು

ಅನುರಾಗ ಚೆಲ್ಲಿದನು
ಹೃದಯಾನ ಗಿಲ್ಲಿದನು

ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ವೋಲಗ ನಡೆಸಿದನು ।।

ಮಾಯ ಮಾಡಿ ಮನದಳ್ಳಿ
ಪ್ರೇಮ ಶಾಸನವ ಕಡೆದವನು
ನನ್ನವನು.. ಕಲೆಗಾರ

ನಾನೂ ನೀನು ಒಂದೆಂದು
ಭಾವ ಲಿಪಿಯಲಿ ಬರೆದವನು
ನನ್ನವನು.. ಮನಚೋರ

ನಾನೂ ಹೂ ಬಿಟ್ಟ ಮಲ್ಲಿ
ಇವನ ಮೈ ಅಲ್ಲಿ ಬಲ್ಲಿ
ಸುಗ್ಗಿ ಸುವ್ವಾಲಿಯಂತೆ
ನಾವು ಒಂದಾದೇವಿಲ್ಲಿ
ಪಡಗಳ ಪೋಣಿಸಿ
ಸ್ವರಗಳ ಸೇರಿಸಿ
ಪ್ರೇಮದ ರೂಪವ ತೋರಿಸುವ

ಅನುರಾಗ ಚೆಲ್ಲಿದನು
ಹೃದಯಾನ ಗಿಲ್ಲಿದನು
ಅನುರಾಗ ಚೆಲ್ಲಿದನು
ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ವೋಲಗ ನಡೆಸಿದನು

ಅನುರಾಗ ಚೆಲ್ಲಿದಳು
ಹೃದಯಾನ ಗಿಲ್ಲಿದಾಳು
ಅನುರಾಗ ಚೆಲ್ಲಿದಳು
ಹೃದಯಾನ ಗಿಲ್ಲಿದಾಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ವೋಲಗ ನಡೆದಳು..