ನಾನೂ ನಿಮ್ ಹಾಗೆ - The Indic Lyrics Database

ನಾನೂ ನಿಮ್ ಹಾಗೆ

गीतकार - Vijayanarasimha | गायक - Vijaya Bhaskar | संगीत - Vijaya Bhaskar | फ़िल्म - Naanoonu Nim Haage | वर्ष - 1969

Song link

View in Roman

ನಾನೂ ನಿಮ್ ಹಾಗೆ ಗೊಂಬೆನೆ ಕಂಡ್ರೋ
ನಂಗಂತು ಏನೇನು ಗೊತ್ತಿಲ್ಲ ಕಂಡ್ರೋ
ನಿಮ್ಗಿಂತಾ ನಾನೇನು ಹೆಚ್ಚಿಲ್ಲ ಬಂದ್ರೋ
ನಿಮ್ ಸಂಗ ಸೇರೋದೆ ಸಂತೋಷ ಕಂಡ್ರೋ

ನಾನೂ ನಿಮ್ ಹಾಗೆ ಗೊಂಬೆನೆ ಕಂಡ್ರೋ
ನಂಗಂತು ಏನೇನು ಗೊತ್ತಿಲ್ಲ ಕಂಡ್ರೋ
ನಿಮ್ಗಿಂತಾ ನಾನೇನು ಹೆಚ್ಚಿಲ್ಲ ಬಂದ್ರೋ
ನಿಮ್ ಸಂಗ ಸೇರೋದೆ ಸಂತೋಷ ಕಂಡ್ರೋ

ದಮ್ಮಯ್ಯ ಬೇಡಪ್ಪ ನಿಮ್ ತಂದೆ ಅಂದ್ರೆ
ಆಗ್ಲೂನು ಬೇಕು ಕೊಡ್ತಾರೆ ತೊಂದ್ರೆ
ದಮ್ಮಯ್ಯ ಬೇಡಪ್ಪ ನಿಮ್ ತಂದೆ ಅಂದ್ರೆ
ಆಗ್ಲೂನು ಬೇಕು ಕೊಡ್ತಾರೆ ತೊಂದ್ರೆ
ನನ್ನೋಡಿ ಕಿಕಿಸ್ದು ನಗ್ತಾರೆ ನೋಡ್ರೋ
ಸುಮ್ನಿರ್ರೋ ನೀವೆನೇ ಒಳ್ಳೆವ್ರು ಕಂಡ್ರೋ

ನಾನೂ ನಿಮ್ ಹಾಗೆ ಗೊಂಬೆನೆ ಕಂಡ್ರೋ
ನಂಗಂತು ಏನೇನು ಗೊತ್ತಿಲ್ಲ ಕಂಡ್ರೋ
ನಿಮ್ಗಿಂತಾ ನಾನೇನು ಹೆಚ್ಚಿಲ್ಲ ಬಂದ್ರೋ
ನಿಮ್ ಸಂಗ ಸೇರೋದೆ ಸಂತೋಷ ಕಂಡ್ರೋ

ಬಾಯಿ ಬಿಟ್ರೆ ಬೇಕೂಫ ಸುಮ್ನಿದ್ರೆ ಬೆಪ್ಪ
ಹಯಾಗಿರ್ಲಿ ಹೇಳಪ್ಪ ಹನುಮಂತಪ್ಪ
ಬಾಯಿ ಬಿಟ್ರೆ ಬೇಕೂಫ ಸುಮ್ನಿದ್ರೆ ಬೆಪ್ಪ
ಹಯಾಗಿರ್ಲಿ ಹೇಳಪ್ಪ ಹನುಮಂತಪ್ಪ
ನಾರಿರಾಯ ಹೇಳಯ್ಯ ಬಾಳೋ ಉಪಾಯ
ಹುಲಿರಾಯ ನಿಂಗಿತ್ನ್ಹ ಇವ್ರೆ ಆಪಾಯ

ನಾನೂ ನಿಮ್ ಹಾಗೆ ಗೊಂಬೆನೆ ಕಂಡ್ರೋ
ನಂಗಂತು ಏನೇನು ಗೊತ್ತಿಲ್ಲ ಕಂಡ್ರೋ
ನಿಮ್ಗಿಂತಾ ನಾನೇನು ಹೆಚ್ಚಿಲ್ಲ ಬಂದ್ರೋ
ನಿಮ್ ಸಂಗ ಸೇರೋದೆ ಸಂತೋಷ ಕಂಡ್ರೋ

ಸೋಮಾರಿ ನಾನಲ್ಲ ನೀ ಕೇಳೋ ರಾಜಾ
ನಿಮ್ ಕೂಡೆ ನಾ ಸೇರಿ ಮಾಡ್ತಿನ ಮೋಜ
ಸೋಮಾರಿ ನಾನಲ್ಲ ನೀ ಕೇಳೋ ರಾಜಾ
ನಿಮ್ ಕೂಡೆ ನಾ ಸೇರಿ ಮಾಡ್ತಿನ ಮೋಜ
ನೀನೇನು ಜಗಳಾನೆ ಆದಲ್ವಾ ಅಲ್ವಾ
ನಿಮ್ ಹಾಗೇ ನಾನಾದ್ರೆ ಒಳ್ಳೇದೇ ಅಲ್ವಾ
ನಿಮ್ ಹಾಗೇ ನಾನಾದ್ರೆ ಒಳ್ಳೇದೇ ಅಲ್ವಾ

ನಾನೂ ನಿಮ್ ಹಾಗೆ ಗೊಂಬೆನೆ ಕಂಡ್ರೋ
ನಂಗಂತು ಏನೇನು ಗೊತ್ತಿಲ್ಲ ಕಂಡ್ರೋ
ನಿಮ್ಗಿಂತಾ ನಾನೇನು ಹೆಚ್ಚಿಲ್ಲ ಬಂದ್ರೋ
ನಿಮ್ ಸಂಗ ಸೇರೋದೆ ಸಂತೋಷ ಕಂಡ್ರೋ..