ದೇವತೆ ಊ ನನ್ನ ದೇವತೆ - The Indic Lyrics Database

ದೇವತೆ ಊ ನನ್ನ ದೇವತೆ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Pooja | वर्ष - 1996

Song link

View in Roman

ದೇವತೆ ಊ ನನ್ನ ದೇವತೆ
ಇಂಡಿಗೆ ನನ್ನ ಮನಸಾಯ್ತು
ದೇವತೆ ಊ ನನ್ನ ದೇವತೆ
ಇಂಡಿಗೆ ನನ್ನ ಮನಸಾಯ್ತು

ಒಪ್ಪಿಕೊಂಡ ಮೇಲೆ
ನೀ ಅಪ್ಪಿಕೊಳಬೇಕು
ಅಪ್ಪಿಕೊಂಡ ಮೇಲೆ
ಸೊಲೊಪ್ಪಿಕೊಳಬೇಕು
ನಿನ್ನ ನಾ ಪೂಜಿಸುವೆ ದೇವತೆ

ದೇವತೆ ಊ ನನ್ನ ದೇವತೆ
ಇಂಡಿಗೆ ನನ್ನ ಮನಸಾಯ್ತು

ಊ ಪೂಜಾ ನಿನಗೆ ಪ್ರೇಮದ ರೋಜಾ
ತುಂಟ ತುಂಟತನದಿಂದ
ನೋಡಿ ನಗುವುದು ಸಾಕು
ಕೆಂಪು ಕೆಂಪು ತುಟಿಯಿಂದ
ಪ್ರೇಮ ಮುದ್ರೆಯನು ಹಾಕು
ಮೌನವಾಗಿ ಸಮ್ಮತಿಸುವೆ
ಜಾಣೆಯಾಗಿ ಜಾರುತಿರುವೆ
ಆಡು ಆಡು ಮಾತಾಡು

ಒಪ್ಪಿಕೊಂಡ ಮೇಲೆ
ನೀ ಅಪ್ಪಿಕೊಳಬೇಕು
ಅಪ್ಪಿಕೊಂಡ ಮೇಲೆ
ಸೊಲೊಪ್ಪಿಕೊಳಬೇಕು
ನಿನ್ನ ನಾ ಪೂಜಿಸುವೆ ದೇವತೆ

ದೇವತೆ ಊ ನನ್ನ ದೇವತೆ
ಇಂಡಿಗೆ ನನ್ನ ಮನಸಾಯ್ತು

ದೇವತೆ ಊ ನನ್ನ ದೇವತೆ
ಇಂಡಿಗೆ ನನ್ನ ಮನಸಾಯ್ತು
ಊ ಪೂಜಾ ನಿನಗೆ ಪ್ರೇಮದ ರೋಜಾ

ನಿನ್ನ ಕಣ್ಣ ಕಡಲಲ್ಲಿ
ಆಲಾ ಅಲೆಯಾಗೋದು ಹೆಣ್ಣೆ
ನಿನ್ನ ನೆನ್ನು ತನವೆಲ್ಲಾ
ಮೂಲ ತಿಳಿಯ ಬಿಡು ಹೆಣ್ಣೆ
ಚತುರನಾರಿ ತೊಳಿನಳ್ಳಿ

ಮದನ ಚೋರಿ ಬಾಳಿನಳ್ಳಿ
ಹಾಡು ಹಾಡು ನಲಿದಾಡು

ಒಪ್ಪಿಕೊಂಡ ಮೇಲೆ
ನೀ ಅಪ್ಪಿಕೊಳಬೇಕು
ಅಪ್ಪಿಕೊಂಡ ಮೇಲೆ
ಸೊಲೊಪ್ಪಿಕೊಳಬೇಕು
ನಿನ್ನ ನಾ ಪೂಜಿಸುವೆ ದೇವತೆ

ದೇವತೆ ಊ ನನ್ನ ದೇವತೆ
ಇಂಡಿಗೆ ನನ್ನ ಮನಸಾಯ್ತು
ದೇವತೆ ಊ ನನ್ನ ದೇವತೆ
ಇಂಡಿಗೆ ನನ್ನ ಮನಸಾಯ್ತು
ಊ ಪೂಜಾ ನಿನಗೆ ಪ್ರೇಮದ ರೋಜಾ
ಊ ಪೂಜಾ ನಿನಗೆ ಪ್ರೇಮದ ರೋಜಾ