ಹುಲ್ಲೆ ಹುಲ್ಲೆ - The Indic Lyrics Database

ಹುಲ್ಲೆ ಹುಲ್ಲೆ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Pooja | वर्ष - 1996

Song link

View in Roman

ಹುಲ್ಲೆ ಹುಲ್ಲೆ ಹುಲ್ಲೆ ಹುಲ್ಲೆ
ಚಿನ್ನ ಮೈಯ್ಯ ಹುಲ್ಲೆ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಮನದ ಮುದ್ದು ನಲ್ಲೆ

ಹುಲ್ಲೆ ಹುಲ್ಲೆ ಹುಲ್ಲೆ ಹುಲ್ಲೆ
ಚಿನ್ನ ಮೈಯ್ಯ ಹುಲ್ಲೆ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಮನದ ಮುದ್ದು ನಲ್ಲೆ

ಜಿಗಿಯೋ ಸಾರಂಗ ನನ್ನಂತರಂಗ
ಬಾರೆ ಡಿಂಗ ರಿಂಗ ನೀ ನನ್ನ ಸಂಗ

ಹುಲ್ಲೆ ಹುಲ್ಲೆ ಹುಲ್ಲೆ ಹುಲ್ಲೆ
ಚಿನ್ನ ಮೈಯ್ಯ ಹುಲ್ಲೆ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಮನದ ಮುದ್ದು ನಲ್ಲೆ

ಲಕುಮಿಯ ಗಂಡ ವಸುಧೇಗೆ ಸೋತಾ
ಪಾರ್ವತಿ ಗಂಡ ಗಂಗೆಗೆ ಸೋತ
ಈ ಹುಲ್ಲೇಯ ಹುಲ್ಲೇ ನಲ್ಲೆಯ ನಲ್ಲ
ನಿನಗೆ ಮಾತ್ರ ಸೋತನು
ಈ ಮಲ್ಲೇಯ ಮಲ್ಲೇ ನಲ್ಲೆಯ ಮಲ್ಲಿ
ಬೇರೆ ಯಾರನು ನೋಡನು
ಅಭಿಷೇಕ ಅಭಿಷೇಕ ಮುತ್ತುಗಳ ಅಭಿಷೇಕ
ನೈವೇದ್ಯ ನೈವೇದ್ಯ ಅಪ್ಪುಗೆಯ ನೈವೇದ್ಯ
ನಾನ್ ಕನಸಿನ ಒಳಗೇ ಬಂದೆ
ಯುವ ಪ್ರೇಮದ ಪೂಜೆ ತಾಂಡೆ
ಬರೀ ಕನಸಲಿ ನಾನು ಹೀಗೇ ಹೇಗಿರಲಿ

ಹುಲ್ಲೆ ಹುಲ್ಲೆ ಹುಲ್ಲೆ ಹುಲ್ಲೆ
ಚಿನ್ನ ಮೈಯ್ಯ ಹುಲ್ಲೆ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಮನದ ಮುದ್ದು ನಲ್ಲೆ

ನುಡಿಯೋ ನಡೆಯೋ ತುಂಬೂರಿ ಎಂದು
ನೋಡೋ ಹುಡಿಗಾರು ಬೀದಿ ಹುಡಿಗಾರು
ಬಾಯಿ ಬಿಡುವಳು ಇವಳ ನೋಡುವರು
ಈ ಚೆಲುವೆನು ಈ ಚೆಲುವೆಗೆ
ಪ್ರಾಣ ಕೊಡುವನು ಇವಳ ಪಡೆವನು
ನವನೀತ ನವನೀತ ವನಿತೆ ನೀ ನವನೀತ
ಅಭಿಜಾತ ಅಭಿಜಾತ ನನಗೇ ನೀ ಪಾರಿಜಾತ
ನನ್ನ ಹೃದಯದ ಒಳಗೇ ಬಂದೆ
ಹೊಸ ಬಾಳಿನ ಮೇಳ ತಾಂಡೆ
ಬರಿ ನೆನಪಲ್ಲೇ ನಾನು ಹೀಗೆ ಹೇಗಿರಲೇ

ಹುಲ್ಲೆ ಹುಲ್ಲೆ ಹುಲ್ಲೆ ಹುಲ್ಲೆ
ಚಿನ್ನ ಮೈಯ್ಯ ಹುಲ್ಲೆ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಮನದ ಮುದ್ದು ನಲ್ಲೆ

ಜಿಗಿಯೋ ಸಾರಂಗ ನನ್ನಂತರಂಗ
ಬಾರೆ ಡಿಂಗ ರಿಂಗ ನೀ ನನ್ನ ಸಂಗ

ಹುಲ್ಲೆ ಹುಲ್ಲೆ ಹುಲ್ಲೆ ಹುಲ್ಲೆ
ಚಿನ್ನ ಮೈಯ್ಯ ಹುಲ್ಲೆ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಮನದ ಮುದ್ದು ನಲ್ಲೆ