ನೂರಾರು ಹುಡುಗಿಯರಲ್ಲಿ - The Indic Lyrics Database

ನೂರಾರು ಹುಡುಗಿಯರಲ್ಲಿ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Pooja | वर्ष - 1996

Song link

View in Roman

ನೂರಾರು ಹುಡುಗಿಯರಲ್ಲಿ
ಓ..
ನೀನೇ ನೀನೇ ನನಗಿಷ್ಟ

ಚಂದ ಕಾಣುತಿ ಅಂತಾ
ಚಂದ ನೋಡುತಿ ಅಂತಾ
ಚಂದ ಹಾಡುತಿ ಅಂತಾ
ಚಂದ ಬಳೂತಿ ಅಂತಾ

ನೂರಾರು ಹುಡುಗಿಯರಲ್ಲಿ
ಓ..
ನೀನೇ ನೀನೇ ನನಗಿಷ್ಟ

ಚಂದ ಕಾಣುತಿ ಅಂತಾ
ಚಂದ ನೋಡುತಿ ಅಂತಾ
ಚಂದ ಹಾಡುತಿ ಅಂತಾ
ಚಂದ ಬಳೂತಿ ಅಂತಾ

ಅಥಿಯಾದ ಮಾತಿಲ್ಲ
ಮಿತಿ ಮೀರೋ ನಗುವಿಲ್ಲಾ
ಗತಿ ಮೇರೋ ನಡೆಯಿಲ್ಲ
ಯತಿ ಪ್ರಾಸ ಚೆಲುವೆಲ್ಲಾ
ಬಯಲು ಸೀಮೆಯ ಸೊಗದೆಲ್ಲ
ತುಂಬಿದೆ ಊ ಹೂವೆ
ತುಂಬಿ ತುಳುಕುವ ಜಗದಳ್ಳಿ
ಪ್ರೇಮಿಗಳು ನಾವೇ Oo Oo Oo
ಹಾ ಹಾ... ಬೆಡಗಿ ಸೊಬಗಿ ನಾನ್ ಹುಡ್ಗಿ

ನೂರಾರು ಹುಡುಗಿಯರಲ್ಲಿ
ಓ..
ನೀನೇ ನೀನೇ ನನಗಿಷ್ಟ

ಚಂದ ಕಾಣುತಿ ಅಂತಾ
ಚಂದ ನೋಡುತಿ ಅಂತಾ
ಚಂದ ಹಾಡುತಿ ಅಂತಾ
ಚಂದ ಬಳೂತಿ ಅಂತಾ

ಸುಖವಾಗಿ ಸ್ವೀಕರಿಸು
ಶುಭವಾಗಿ ಮೆಲೈಸು
ರಥಿಯಾಗಿ ಒಲೈಸು
ಸತ್ಯವಾಗಿ ಆಧಾರಿಸು

ಒಲವ ಮೋಹದ ಓಟದಲ್ಲಿ
ಮೊದಲಿಗ ನಾನಮ್ಮ
ಹೃದಯ ಕದಿಯುವ ಪಾಂಡ್ಯದಲ್ಲಿ
ಬಹುಮತಿ ನೀನಮ್ಮ
ಲಾಲಾಲಾ..
ಸರಸಿ ಸರಸಿ ನನ್ನರಸಿ

ನೂರಾರು ಹುಡುಗಿಯರಲ್ಲಿ
ಓ..
ನೀನೇ ನೀನೇ ನನಗಿಷ್ಟ

ಚಂದ ಕಾಣುತಿ ಅಂತಾ
ಚಂದ ನೋಡುತಿ ಅಂತಾ
ಚಂದ ಹಾಡುತಿ ಅಂತಾ
ಚಂದ ಬಳೂತಿ ಅಂತಾ