ಪಟ್ಟೆ ಹುಲಿ ಬಾಳು ಕೆಟ್ಟ - The Indic Lyrics Database

ಪಟ್ಟೆ ಹುಲಿ ಬಾಳು ಕೆಟ್ಟ

गीतकार - Chi. Udayashankar | गायक - C. Aswath | संगीत - Rajan-Nagendra | फ़िल्म - Bettada Hoovu | वर्ष - 1985

Song link

View in Roman

ಪಟ್ಟೆ ಹುಲಿ ಬಾಳು ಕೆಟ್ಟ ಹುಲಿ ಕಾಡಲಿ ಬರುತಿತ್ತು
ಪಟ್ಟೆ ಹುಲಿ ಬಾಳು ಕೆಟ್ಟ ಹುಲಿ ಕಾಡಲಿ ಬರುತಿತ್ತು

ಕತ್ತಲಲಿ ಆರ್ಭಟಿಸುತಲಿ ಸುತ್ತಲು ನೋಡಿಟ್ಟು
ಕತ್ತಲಲಿ ಆರ್ಭಟಿಸುತಲಿ ಸುತ್ತಲು ನೋಡಿಟ್ಟು

ಹೊಟ್ಟೆಯ ಹಸಿವಲಿ ಕೆಟ್ಟೆನು ಎನ್ನುತ ಬೇಟೆಯ ಹುಡುಕಿತು
ಆ ಹುಲಿರಾಯನ ಕೂಗಾನು ಕೇಳಿ ಕಡೆ ನಡುಗಿತ್ತು

ಬನಿವೆಯ ಬಲಿಯಲಿ ರಾಕ್ಷಸನಂತೆ ಬೆಳೆದ ಮರವಿಟ್ಟು
ಎಲೆಯ ಮರೆಯಲಿ ಕುಳಿತ ಬೇಡನ ಕಂಗಳು ಅರಳಿಟ್ಟು
ಪಟ್ಟೆಯ ಹುಲಿಯ ಹುಡುಕಿತ್ತು

ಒಣಗಿದ ತಾರೆಗೆಲೆ ತುಳಿಯುತ ಮೆಲ್ಲಗೆ ಆ ಹುಲಿ ಬರುತಿತ್ತು
ಸಾರ ಸರ ಗರ ಗರ ನಡೆಯುವ ಸದ್ದಿಗೆ ಮೊಳಗಳು ಬೇಡರಿತ್ತು
ಜಿಂಕೆಯ ಮಾರಿಗಳು ಬೆಚ್ಚಿಟ್ಟು

ಚೆನ್ನು ಬೆಳಕಲಿ ಮಿನ ಮಿನ ಹೊಳೆವ ಆಕೃತಿ ಕಂಡಿತ್ತು
ಬೇಡನ ಕೈಗಳ ತುಪಾಕಿ ಆ ಕ್ಷಣ ಗುಂಡನು ಸಿಡಿಸಿತ್ತು

ಗುಂಡಿನ ಸೇಡಿಗೆ ಆ ಹುಲಿ ರೋಷದಿ ತಾಳೆಯನು ಎತ್ತಿಟ್ಟು
ಸಿಡಿಲಂತೆ ಎರಗಿದ ತುಪಾಕಿ ಗುಂಡು ಕಣ್ಣಿಗೆ ತಗುಲಿಟ್ಟು
ನೋವನು ತಾಳದೆ ಆರ್ಭಟಿಸುತ್ತ ಆ ಹುಲಿ ಓಡಿತ್ತು
ಬೆಳಕಿಗೆ ಬಾರದೆ ಗುಹೆಯಲಿ ಅಡಗಿ ವೇದನೆ ಪಡುತಿಟ್ಟು

ಸಾಯದೆ ಉಳಿದ ಆ ಹುಲಿರಾಯನು ಇಂದು ಅಲ್ಲಿರುವ
ಹಾಲಾಡಿಯ ಕಂಗಳ ಆ ಮೃಗರಾಯನು ಹಳ್ಳನು ಮಾಸೆದಿರುವ
ಸೇದಲಿ ಕಾಯುತ ಕುಳಿತಿರುವ