ನಗುವೆನು ನಗಿಸುತ ನಿನ್ನನು - The Indic Lyrics Database

ನಗುವೆನು ನಗಿಸುತ ನಿನ್ನನು

गीतकार - Chi. Udaya Shankar | गायक - Vani Jairam, S. Janaki | संगीत - G. K. Venkatesh | फ़िल्म - Bhoomige Banda Bhagavantha | वर्ष - 1981

Song link

View in Roman

ನಗುವೆನು ನಗಿಸುತ ನಿನ್ನನು
ನಗುವೆನು ನಗಿಸುತ ನಿನ್ನನು
ನಗುವಲ್ಲೆ ತಿಳಿಸಿ.. ನೀನಾಡಿಸಿ
ನಡೆವೆನು ನಿನ್ನಂತೆ ಬಿಡು ಬಿಡು ಈ ಚಿಂತೆ
ಉಲಾಸವ ನಾ ತುಂಬುವೆ
ನಗುವೆನು ನಗಿಸುತ ನಿನ್ನನು ।।

ನಗು ನಗು ಬ್ಯಾಸರ ಯಾತಕೋ
ನಗು ನಗು ಬ್ಯಾಸರ ಯಾತಕೋ
ಈ ಮೌನ ಯಾತಕೋ.. ನಾನಿಲ್ಲವೇ
ಒಡೆಯನೇ ನನ್ನಾನೆ ಗೆಣೆಯನೇ ಕಣಾನೆ
ಸಂತೋಷವ ನಾ ನೀಡುವೆ
ನಗು ನಗು ಬ್ಯಾಸರ ಯಾತಕೋ

ಮಧು ಪಾನದಿಂದ ಆನಂದ ನಾ ಕಂಡೆ
ಹೊಸದೊಂದು ಲೋಕ ನೀ ನನಗಾಗಿ ತಂದೆ
ಮಧು ಪಾನದಿಂದ ಆನಂದ ನಾ ಕಂಡೆ
ಹೊಸದೊಂದು ಲೋಕ ನೀ ನನಗಾಗಿ ತಂದೆ
ಬಾನಾಡಿ ಹಾದಿ
ಹಾರದುವಂತೆ
ಈ ಜೀವವು ತೇಲುತ ಸಾಗಿದೆ ಎಲ್ಲೋ
ಈ ರಾತ್ರಿಯು ನಮದಾಗಿದೆ

ನಗುವೆನು ನಗಿಸುತ ನಿನ್ನನು
ನಗುವೆನು ನಗಿಸುತ ನಿನ್ನನು
ನಗುವಲ್ಲೆ ತಿಳಿಸಿ.. ನೀನಾಡಿಸಿ
ನಡೆವೆನು ನಿನ್ನಂತೆ ಬಿಡು ಬಿಡು ಈ ಚಿಂತೆ
ಉಲಾಸವ ನಾ ತುಂಬುವೆ
ನಗುವೆನು ನಗಿಸುತ ನಿನ್ನನು ।।

ನನ್ನಂಥ ಹೆಣ್ಣ ಬಿಟ್ಟವ್ರು ಉಂಟೆನು
ಈ ರಾತ್ರಿ ದೂರ ಹೋಗೋದು ಸರಿಯೇನು
ನನ್ನಂಥ ಹೆಣ್ಣ ಬಿಟ್ಟವ್ರು ಉಂಟೆನು
ಈ ರಾತ್ರಿ ದೂರ ಹೋಗೋದು ಸರಿಯೇನು
ತೊಳಿಂದ ನನ್ನ ನೀ ಬಲಸು ಚನ್ನ
ಇನ್ನು ನಾನು ಕೇಳನು ನಿನ್ನನು ಜಾಣ
ಬಿಡಬ್ಯಾಡವೋ ನೀ ನನ್ನನು

ನಗುವೆನು ನಗಿಸುತ ನಿನ್ನನು
ನಗುವೆನು ನಗಿಸುತ ನಿನ್ನನು
ನಗುವಲ್ಲೆ ತಿಳಿಸಿ.. ನೀನಾಡಿಸಿ
ನಡೆವೆನು ನಿನ್ನಂತೆ ಬಿಡು ಬಿಡು ಈ ಚಿಂತೆ
ಉಲಾಸವ ನಾ ತುಂಬುವೆ
ನಗುವೆನು ನಗಿಸುತ ನಿನ್ನನು ।।

ನಗುವೆನು ನಗಿಸುತ ನಿನ್ನನು
ನಗುವಲ್ಲೆ ತಿಳಿಸಿ..