ಭೂಮಿಗೆ ಬಂದ ದೇವಕಿ ಕಂಡ - The Indic Lyrics Database

ಭೂಮಿಗೆ ಬಂದ ದೇವಕಿ ಕಂಡ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - G. K. Venkatesh | फ़िल्म - Bhoomige Banda Bhagavantha | वर्ष - 1981

Song link

View in Roman

ಭೂಮಿಗೆ ಬಂದ ದೇವಕಿ ಕಂಡ
ನಾ ಬೇಡಲು ನನ್ನ ಕಾಪಾಡಲು
ಭೂಮಿಗೆ ಬಂದ ದೇವಕಿ ಕಂಡ
ನಾ ಬೇಡಲು ನನ್ನ ಕಾಪಾಡಲು
ಈ ಪಾಡವು ಮೈ ಸೋಕಲು
ಈ ಪಾಡವು ಮೈ ಸೋಕಲು
ನನ್ನಲ್ಲಿ ಎಂಥಾ ಆನಂದವು
ನನ್ನಲ್ಲಿ ಎಂಥಾ ಆನಂದವು

ಭೂಮಿಗೆ ಬಂದ ದೇವಕಿ ಕಂಡ
ನಾ ಬೇಡಲು ನನ್ನ ಕಾಪಾಡಲು

ಆಕಾಶದಲಿ ಬೆಳಕಾಗಿ ಬಂದೆ..
ಆಕಾಶದಲಿ ಬೆಳಕಾಗಿ ಬಂದೆ
ಈ ಭೂಮಿಯಲ್ಲಿ ಹಸಿರಾಗಿ ನಿಂತೇ
ಹೂವಿನಲಿ ಕಂಪು ಗಾಳಿಯಲಿ ತಂಪು
ಸಂಗೀತದಲ್ಲಿ ಇಂಪಾದೆ ನೀನು
ಎಲ್ಲೆಲ್ಲಿಯು ನಿನ್ನಾತವೇ
ಕಣ್ತುಂಬ ಇಂದು ಕಂಡೆನು

ಭೂಮಿಗೆ ಬಂದ ದೇವಕಿ ಕಂಡ
ನಾ ಬೇಡಲು ನನ್ನ ಕಾಪಾಡಲು..

ಎಲ್ಲಿದ್ದೆ ನಾನೂ ಹೆಗಿದೆ ನಾನೂ
ಎಲ್ಲಿದ್ದೆ ನಾನೂ ಹೆಗಿದೆ ನಾನೂ
ನೀ ಬಂದ ಮೇಲೆ ಏನಾದೆ ನಾನು
ಕಲ್ಲಾದರೇನು ಮುಳ್ಳಾದರೇನು
ನೀ ಸೋಕಿದಾಗ ಹಿಡಿ ಮಣ್ಣು ಹೊನ್ನು
ನೀ ಹೀಗೇ ಜೊತೆಯಾಗಿರೆ
ನಾನಿದ್ದ ತಾನ ವೈಕುಂಠವು
ಈ ಪಾಡವು ಮೈ ಸೋಕಲು
ನನ್ನಲ್ಲಿ ಎಂಥಾ ಆನಂದವು

ಭೂಮಿಗೆ ಬಂದ ದೇವಕಿ ಕಂಡ
ನಾ ಬೇಡಲು ನನ್ನ ಕಾಪಾಡಲು

ಹಾಗಲಲಿ ಇರುಳಲ್ಲಿ ಎಲ್ಲ ಕಾಲಗಲಲ್ಲಿ
ಹಾಗಲಲಿ ಇರುಳಲ್ಲಿ ಎಲ್ಲ ಕಾಲಗಲಲ್ಲಿ
ಭಕ್ತನ ಬಲಿಯಲ್ಲಿ ಭಕ್ತಿಯ ಸುಳಿಯಲ್ಲಿ
ನೆನೆದವರ ಮನದಳ್ಳಿ
ಕರೆದವರ ಎದುರುಳ್ಳಿ
ಸ್ನೇಹದಲಿ ಪ್ರೇಮದಲಿ
ಎಲ್ಲೆಲ್ಲೋ ನಾನಿರುವೆ
ನಾನಿಲ್ಲದೇಯಿಲ್ಲಾ..
ನಾನಿಲ್ಲದೇ ಏನಿಲ್ಲಾ..
ನಾನೂ ನಾನೆಂಬ ಅಜ್ಞಾನಿಗೆ ನಾನಿಲ್ಲ..
ನಾನಿಲ್ಲಾ..

ಈ ಮಾತಿಗೆ ಈ ಗೀತೆಗೆ
ಶರಣಾಯಿತು ಜೀವ ನಿನ್ನ ಪದಕೆ
ಈ ಪಾಡವು ಮೈ ಸೋಕಲು
ನನ್ನಲ್ಲಿ ಎಂಥಾ.. ಆನಂದವು..

ಭೂಮಿಗೆ ಬಂದ ದೇವಕಿ ಕಂಡ
ನಾ ಬೇಡಲು ನನ್ನ ಕಾಪಾಡಲು
ನಾ ಬೇಡಲು ನನ್ನ.. ಕಾಪಾಡಲು..