ದೈವದ ಕರುಣೆಯೊ - The Indic Lyrics Database

ದೈವದ ಕರುಣೆಯೊ

गीतकार - R. N. Jayagopal | गायक - Rajesh Krishnan, Manjula Gururaj | संगीत - Koti | फ़िल्म - Jeevanadi | वर्ष - 1996

Song link

View in Roman

ದೈವದ ಕರುಣೆಯೊ
ನನಗೇ ನೀ ದೊರೆಯಿದೆ
ಮಮತೆಯ ಸರಿಗಮ
ಹೃದಯಾದಿ ಮೀತಿದೆ

ದೈವದ ಕರುಣೆಯೊ
ನನಗೇ ನೀ ದೊರೆಯಿದೆ
ಮಮತೆಯ ಸರಿಗಮ
ಹೃದಯಾದಿ ಮೀತಿದೆ

ನನಗೇ ನಿನ್ನಿಂದ ಹೊಸದು ಆನಂದ
ಬಾಳು ಜೆನಾಯ್ತು

ದೈವದ ಕರುಣೆಯೊ
ನನಗೇ ನೀ ದೊರೆಯಿದೆ
ಮಮತೆಯ ಸರಿಗಮ
ಹೃದಯಾದಿ ಮೀತಿದೆ

ಬೆಂಗಾದಲಿ ದಾಹದಿಂದ
ಅಲೆದಿರೆ ನಾನೂ
ಅಮೃತದ ಹೊಳೆಯಾಗಿ
ನೀ ಬಂದೆಯೋ..

ಇರುಳಲ್ಲಿ ಅಂದಳಂತೆ
ನಡದಿರೆ ನಾನೂ
ನವ ಜ್ಯೋತಿ ಕಿರಣವ
ನೀ ತಂದೆಯೋ..

ನಾ ಬಂಜೆ ಎನ್ನೋ ಕಪ್ಪು ನೀಗಿದೆ
ಹೊಸ ತಾಯಿಯಾಗಿ ನನ್ನ ಮಾಡಿದೆ

ನಗುತಾ ನೀ ಬಂದೆ
ಹರುಷ ನೀ ತಂದೆ
ಕನ್ನಡೆಯೋ

ದೈವದ ಕರುಣೆಯೊ
ನನಗೇ ನೀ ದೊರೆಯಿದೆ
ಮಮತೆಯ ಸರಿಗಮ
ಹೃದಯಾದಿ ಮೀತಿದೆ

ದಿನವೆಲ್ಲಾ ನಿನ್ನ ಸಂಗ
ಆದಿ ನಾನು ನಲಿದೆ
ಯುಗವೊಂದು ಕ್ಷಣವಾಗಿ
ತಾ ಓದಿತು

ಬಾದಿದ್ದ ಬಳ್ಳಿಯಲ್ಲಿ
ಕಂಡ ನಿನ್ನ ಪ್ರೀತಿ
ಹೊಸದೊಂದು ಚೇತನವ
ಇಂದು ತಂದಿತು

ಕಂಡಂಥ ಕನಸು ಪೂರ್ಣ ಆಯಿತು
ಕವಿದಿದ್ದ ಮೋಡ ದೂರವಾಯಿತು

ನಮ್ಮ ಕಣ್ಣಾಗಿ ಪ್ರೀತಿ ಹಣ್ಣಾಗಿ
ಎಂದು ನೀ ಬಾಳಿರು

ದೈವದ ಕರುಣೆಯೊ
ನನಗೇ ನೀ ದೊರೆಯಿದೆ
ಮಮತೆಯ ಸರಿಗಮ
ಹೃದಯಾದಿ ಮೀತಿದೆ..