ಶೇಷಾದ್ರಿವಾಸ ಶ್ರೀ ತಿರುಮಲೇಶ - The Indic Lyrics Database

ಶೇಷಾದ್ರಿವಾಸ ಶ್ರೀ ತಿರುಮಲೇಶ

गीतकार - R. N. Jayagopal | गायक - Rajesh Krishnan, Manjula Gururaj | संगीत - Koti | फ़िल्म - Jeevanadi | वर्ष - 1996

Song link

View in Roman

ಶೇಷಾದ್ರಿವಾಸ ಶ್ರೀ ತಿರುಮಲೇಶ
ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ
ನಮ್ಹೋ ನಮ್ಹೋ
ಓ..
ಪದ್ಮಾವತೀಶ ಭಕ್ತಹೃದಯೇಶಾ
ಸಂಕಷ್ಟನಾಶ ಗರುಡಾದ್ರಿವಾಸ
ನಹೋ ನಮೋ

ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಬಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
ನೀ ನಿಗುವೆ ಜನರ ಸಂಕಷ್ಟವ
ನಿ ತರುವೆ ಮನಕೆ ಸಂತೋಷವ
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ

ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ

ನಂಬಿದೆನು ನಾ ನಿನ್ನ ನೀನೆನ್ನ
ಶರಣೆಂದು ಉಸಿರುಸಿರು ತವನಮಾವು
ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದಂದು ಭಯ ದೂರವು

ಜೀವನದಿ ಆನಂದ ಅಲಿಯುಳಿವು ನಿನ್ನಿಂದ
ಬಾಳಿಲ್ಲ ನಿನ್ನಿಲ್ಲದೆ
ಅರ್ಪಣೆಯ ಭಾವದಲಿ ನಿಂತಿರಲು
ಎದುರಿನಲಿ ನೀನಿನ್ನ ಕೃಪೆ ತೋರಿದೆ...

ಭಾಗ್ಯದ ಮಳೆಯನ್ನು ನೀ ಕರೆಯುವೆ
ನಿಜಮುಕ್ತಿ ಭಗಿಲನು ನೀ ತೆರೆಯುವೆ

ಹೆಸರು..
ಒಲೈಡ್..
ಪ್ರಭುವೇ..
ಅರಿಯೆ..

ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ

ಪದ್ಮಾವತಿ ದೇವಿ ಕೈ ಹಿಡಿದ ಮಹಾರಾಯ
ಪಾಲಿಸೋ ಮಹನೀಯನೇ
ಅರಿಶಿನ ಕುಂಕುಮದ ಸೌಭಾಗ್ಯ ನೀ ನೀಡು
ಕಾಪಾಡು ಲಕ್ಷ್ಮೀಶನೇ

ನಮಗೆಲ್ಲ ಶತವರುಷ ಬಾಳಿರಲಿ
ನಿಜ ಹರುಷ ನೀಡಯ್ಯ ಪ್ರಭು ಎಂಡಿಗು
ನಮ್ಮ ಮನೆ ಅಂಗಲದ ನಗೆಯೆಂಬ
ಸೌರಭಾವವು ಸೂಸಿರಲಿ ಎಂದೆಂದಿಗು

ಕವಿದಿದ್ದ ಇರುಳನ್ನು ನೀ ನೀಗಿದೆ
ಹೊಸದೊಂದು ನಂಬಿಕೆಯ ನೀ ನೀಡಿದೆ

ನಮಗೇ
ಒಲೈಡ್
ಪ್ರಭುವೇ
ಅರಿಯೆ

ಶೇಷಾದ್ರಿವಾಸ ಶ್ರೀ ತಿರುಮಲೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ
ನೀ ನಿಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ..
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ..

ಶೇಷಾದ್ರಿವಾಸ, ಶ್ರೀ ತಿರುಮಲೇಶ |6|