ಮಲೆನಾಡ ಹೆಣ್ಣ ಮೈ ಬಣ್ಣ - The Indic Lyrics Database

ಮಲೆನಾಡ ಹೆಣ್ಣ ಮೈ ಬಣ್ಣ

गीतकार - Chi. Udaya Shankar | गायक - P. B. Sreenivas, S. Janaki | संगीत - G. K. Venkatesh | फ़िल्म - Bhootayyana Maga Ayyu | वर्ष - 1974

Song link

View in Roman

ಮಲೆನಾಡ ಹೆಣ್ಣ ಮೈ ಬಣ್ಣ
ಬಾಳು ಚೆನ್ನ ಆ ನಡು ಸಣ್ಣ
ನಾ ಮನಸೋತೇನೆ ಚಿನ್ನಾ

ಮಲೆನಾಡ ಹೆಣ್ಣ ಮೈ ಬಣ್ಣ
ಬಾಳು ಚೆನ್ನ ಆ ನಡು ಸಣ್ಣ
ಆಹಾ ಮನಸೋತೇನೆ ಚಿನ್ನಾ
ನಾ ಮನಸೋತೇನೆ ಚಿನ್ನಾ

ಬಯಲು ಸೀಮೆಯ ಗಂಡು ಬಾಳು ಗುಂಡು
ಜಗಮೊಂದು ದುಂದು ಹೂ ಚೆಂದು
ನನ್ನ ಸರ್ದಾಗೆ ರಸ ಗುಂಡು
ನನ್ನ ಸರ್ದಾಗೆ ರಸ ಗುಂಡು

ಮಾತು ನಿಂದು ಹುರಿದ ಹರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ
ನಿನ್ನ ನಗೆಯಲ್ಲೇ ಸೆಲೆದ್ಯಲ್ಲೇ
ಮನದಾಗೆ ನಿಂತ್ಯಲ್ಲೆ
ನನ್ನ ಮನದಾಗ ನಿಂತ್ಯಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಾಳು ಚೆನ್ನ ಆ ನಡು ಸಣ್ಣ
ಆಹಾ ಮನಸೋತೇನೆ ಚಿನ್ನಾ
ನಾ ಮನಸೋತೇನೆ ಚಿನ್ನಾ

ಕಾಡಬೇಡಿ ನೋಡಿ ಯಾರು ನನ್ನೋರು
ನನ್ನ ಹಿರಿಯೋರು
ಬಿಡಿ ನನ್ನ ಕೈಯ್ಯ
ದಮ್ಮಯ್ಯ ತುಂಟಾಟ ಸಾಕಯ್ಯ
ಈ ತುಂಟಾಟ ಸಾಕಯ್ಯ

ಬಯಲು ಸೀಮೆಯ ಗಂಡು ಬಾಳು ಗುಂಡು
ಜಗಮೊಂದು ದುಂದು ಹೂ ಚೆಂದು
ನನ್ನ ಸರ್ದಾಗೆ ರಸ ಗುಂಡು
ನನ್ನ ಸರ್ದಾಗೆ ರಸ ಗುಂಡು

ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ
ಅದ ನಾ ಬಲ್ಲೆ ನಾ ಬಲ್ಲೆ
ನಾಚಿ ಮೊಗ್ಗಡೆ ನಾನಿಲ್ಲೆ
ನಾಚಿ ಮೊಗ್ಗಡೆ ನಾನಿಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಾಳು ಚೆನ್ನ ಆ ನಡು ಸಣ್ಣ
ಆಹಾ ಮನಸೋತೇನೆ ಚಿನ್ನಾ
ನಾ ಮನಸೋತೇನೆ ಚಿನ್ನಾ

ಬಯಲು ಸೀಮೆಯ ಗಂಡು ಬಾಳು ಗುಂಡು
ಜಗಮೊಂದು ದುಂದು ಹೂ ಚೆಂದು
ನನ್ನ ಸರ್ದಾಗೆ ರಸ ಗುಂಡು
ನನ್ನ ಸರ್ದಾಗೆ ರಸ ಗುಂಡು
ನನ್ನ ಸರ್ದಾಗೆ ರಸ ಗುಂಡು
ನನ್ನ ಸರ್ದಾಗೆ ರಸ ಗುಂಡು