ದಾರಿ ಕಾಣದೆ ರಾಘವೇಂದ್ರನೇ - The Indic Lyrics Database

ದಾರಿ ಕಾಣದೆ ರಾಘವೇಂದ್ರನೇ

गीतकार - Chi. Udayashankar | गायक - Vani Jayaram | संगीत - Vijaya Bhaskar | फ़िल्म - Deepa | वर्ष - 1977

Song link

View in Roman

ದಾರಿ ಕಾಣದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೇ ।।

ದಾರಿ ಕಾಣದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ
ದಾರಿ ಕಾಣದೆ ರಾಘವೇಂದ್ರನೇ

ಮನದ ಆಸೆ ತಿಳಿಸುವಾಸೆ ಹೇಗೇ ಹೇಳಲಿ
ನಾಲೆ ಹೇಗೇ ಎಂಬ ಚಿಂತನೆ ಇಂದು ಎದೆಯಲಿ..

ಮನದ ಆಸೆ ತಿಳಿಸುವಾಸೆ ಹೇಗೇ ಹೇಳಲಿ
ನಾಲೆ ಹೇಗೇ ಎಂಬ ಚಿಂತನೆ ಇಂದು ಎದೆಯಲಿ
ಕಲ್ಲು ಮುಳ್ಳು ಏನಿರಲಿ ಬಾಳ ಹಾದಿಲಿ
ಕಲ್ಲು ಮುಳ್ಳು ಏನಿರಲಿ ಬಾಳ ಹಾದಿಲಿ
ನಿನ್ನ ಕರುಣೆ ಇಂದ ಎಲ್ಲಾ ಸುಮಗಳಾಗಲಿ

ದಾರಿ ಕಾಣದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ
ದಾರಿ ಕಾಣದೆ ರಾಘವೇಂದ್ರನೇ

ಯಾರ್ಯಾರ ಸೇರಿಸುವೆಯೋ ಯಾರು ಅರಿಯರು
ಯಾರ ನಗಿಸಿ ಅಳಿಸುವೆಯೋ ಯಾರು ಬಲ್ಲರು..

ಯಾರ್ಯಾರ ಸೇರಿಸುವೆಯೋ ಯಾರು ಅರಿಯರು
ಯಾರ ನಗಿಸಿ ಅಳಿಸುವೆಯೋ ಯಾರು ಬಲ್ಲರು
ನೀನು ಕುಣಿಸಿದಂತೆ ತಾನೆ ಎಲ್ಲಾ ಕುಣಿವರು
ನೀನು ಕುಣಿಸಿದಂತೆ ತಾನೆ ಎಲ್ಲಾ ಕುಣಿವರು
ಜ್ಯೋತಿ ನೀನು ಬರಿಯ ಮನ್ನ ಹಣತೆ ಎಲ್ಲರೂ

ದಾರಿ ಕಾಣದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ
ದಾರಿ ಕಾಣದೆ ರಾಘವೇಂದ್ರನೇ..