ಸಮಯ ಒಲಿದಿದೆ - The Indic Lyrics Database

ಸಮಯ ಒಲಿದಿದೆ

गीतकार - Vijayanarasimha | गायक - Vani Jayaram | संगीत - Vijaya Bhaskar | फ़िल्म - Deepa | वर्ष - 1977

Song link

View in Roman

ಸಮಯ ಒಲಿದಿದೆ
ನಲಿದಿದೆ ನಗುತಿದೆ
ಸನಿಹಕೆ.. ಕರೆದಿದೆ
ಕರೆದಿದೆ.. ಕರೆದಿದೆ..

ಸಮಯ ಒಲಿದಿದೆ
ನಲಿದಿದೆ ನಗುತಿದೆ
ಸನಿಹಕೆ.. ಕರೆದಿದೆ
ಕರೆದಿದೆ.. ಹಾಂ ಕರೆದಿದೆ..

ನೀಲಿ ಗಗನವು ಬಾ ಎನುತಿದೆ
ತಾರೆ ಸ್ನೇಹದ ಕೈ ನೀಡಿದೆ
ನೀಲಿ ಗಗನವು ಬಾ ಎನುತಿದೆ
ತಾರೆ ಸ್ನೇಹದ ಕೈ ನೀಡಿದೆ
ಸುಧೆ ಇದೆ ಸುಖವಿದೆ
ಸುಧೆ ಇದೆ ಸುಖವಿದೆ
ಕಾಣದೇ.. ಕಾನದೇ.. ಕಾನದೇ..

ಸಮಯ ಒಲಿದಿದೆ
ನಲಿದಿದೆ ನಗುತಿದೆ
ಸನಿಹಕೆ.. ಕರೆದಿದೆ
ಕರೆದಿದೆ.. ಹಾಂ ಕರೆದಿದೆ..

ತಂಪು ಗಾಳಿಯು ಝಲ್ ಎನುತಿದೆ
ರಾತ್ರಿ ಮೌನವು ಜುಂ ಎಂದಿದೆ
ತಂಪು ಗಾಳಿಯು ಝಲ್ ಎನುತಿದೆ
ರಾತ್ರಿ ಮೌನವು ಜುಂ ಎಂದಿದೆ
ಮಧುವಿದೆ ಮತ್ತಿದೆ
ಮಧುವಿದೆ ಮತ್ತಿದೆ
ಕಾಣದೇ.. ಕಾನದೇ.. ಕಾನದೇ..

ಸಮಯ ಒಲಿದಿದೆ
ನಲಿದಿದೆ ನಗುತಿದೆ
ಸನಿಹಕೆ.. ಕರೆದಿದೆ
ಕರೆದಿದೆ.. ಕರೆದಿದೆ..

ಇಂದು ನೈದಿಲೆ ಮೈ ಮರೆತಿದೆ
ಚಂದ್ರ ಮಿಲನಕೆ ಬಾ ಎಂದಿದೆ
ಇಂದು ನೈದಿಲೆ ಮೈ ಮರೆತಿದೆ
ಚಂದ್ರ ಮಿಲನಕೆ ಬಾ ಎಂದಿದೆ
ಸವಿ ಇದೆ.. ಸಿಹಿ ಇದೆ..
ಸವಿ ಇದೆ.. ಸಿಹಿ ಇದೆ..
ಕಾಣದೇ.. ಕಾನದೇ.. ಕಾನದೇ..

ಸಮಯ ಒಲಿದಿದೆ
ನಲಿದಿದೆ ನಗುತಿದೆ
ಸನಿಹಕೆ.. ಕರೆದಿದೆ
ಕರೆದಿದೆ.. ಕರೆದಿದೆ