ಕಂಡ ಕನಸು ನನಸಾಗಿ - The Indic Lyrics Database

ಕಂಡ ಕನಸು ನನಸಾಗಿ

गीतकार - Chi. Udayashankar | गायक - Vani Jayaram, S. P. Balasubrahmanyam | संगीत - Vijaya Bhaskar | फ़िल्म - Deepa | वर्ष - 1977

Song link

View in Roman

ಕಂಡ ಕನಸು ನನಸಾಗಿ
ಇಂದು ಮನಸು ಹಗುರಾಗಿ
ಹಾರ್ದಾಡುವಾ..
ತೇಲಾಡುವಾ..
ರಾಗ ತಾಳ ಸೇರಿದಂತೆ
ತಾಳ ಮೇಳ ಕೂಡೋದಂತೆ

ಕಣ್ಣಲ್ಲಿ ಕಂಡಿದೆ ಪ್ರೇಮದ ನಂದನ
ಮೌನವು ತಂದಿದೆ ಒಲವಿನ ಬಂಧನ ಬಂಧನ

ಚೆಲುವಾದ ಸನಗ್ವೆ ಸೊಗಸಿನ ಚೇತನ
ಆಸೆ ಬದುಕಿಗೆ ಭಾರವಸೆ ಕಿರಣ
ಅರಿತಾಗ ಕಲ್ಪನಾ ಕಲಿತಾಗ ನೂತನ

ಕಂಡ ಕನಸು ನನಸಾಗಿ
ಇಂದು ಮನಸು ಹಗುರಾಗಿ
ಹಾಡುವಾ.. ತೇಲಾಡುವಾ..
ರಾಗ ತಾಳ ಸೇರಿದಂತೆ
ತಾಳ ಮೇಳ ಕೂಡೋದಂತೆ

ತೇರಾಗಿ ಹರಿದಿದೆ ಹೃದಯದ ಭವನ
ಇನಿದಾದ ಮನಸಲ್ಲಿ ನಲುಮೆಯ ಸ್ಪಂದನ ಸ್ಪಂದನ

ಮೋಹದ ಬಿಸಿಗೆ ಕಾಡಿದೆ ಮೈ ಮನ
ಹಿತವಾದ ಮಿಲನಕೆ ಪ್ರಣಯವೇ ಕಾರಣ
ಅನುರಾಗ ಜೀವನ ನವಿರಾದ ರಿಂಗನಾ

ಕಂಡ ಕನಸು ನನಸಾಗಿ
ಇಂದು ಮನಸು ಹಗುರಾಗಿ
ಹಾರ್ದಾಡುವಾ..
ತೇಲಾಡುವಾ..
ರಾಗ ತಾಳ ಸೇರಿದಂತೆ
ತಾಳ ಮೇಳ ಕೂಡೋದಂತೆ

ಆಗಲಿ ಇಂದೇ ಅಂತರನಾಗ ಕಂಕಣ
ಕಾಣದ ಕೈವಾಡ ನುಡಿಸಿದೆ ಗಾನ ಗಾನ

ಓಲ ಧಣಿ ಮಿಡಿದಿದೆ ನಂಬಿಕೆ ಚರಣ
ಚಿರತನ ಗೆಲೆತನ ಕಂಪಿನ ಚಂದನ
ಒಲಿದಾಗ ಕಂಕಣ ಕಲೆತಾಗ ಭೂಷಣ

ಕಂಡ ಕನಸು ನನಸಾಗಿ
ಇಂದು ಮನಸು ಹಗುರಾಗಿ
ಹಾರ್ದಾಡುವಾ..
ತೇಲಾಡುವ..
ರಾಗ ತಾಳ ಸೇರಿದಂತೆ
ತಾಳ ಮೇಳ ಕೂಡೋದಂತೆ

ಕಂಡ ಕನಸು ನನಸಾಗಿ
ಇಂದು ಮನಸು ಹಗುರಾಗಿ