ಈ.. ಚೆಲುವನು ಕಡೆದ ದೇವನಿಗೆ - The Indic Lyrics Database

ಈ.. ಚೆಲುವನು ಕಡೆದ ದೇವನಿಗೆ

गीतकार - R. N. Jayagopal | गायक - S. P. Balasubrahmanyam | संगीत - Vijaya Bhaskar | फ़िल्म - Seetha | वर्ष - 1970

Song link

View in Roman

ಈ.. ಚೆಲುವನು ಕಡೆದ ದೇವನಿಗೆ
ವಂದನೆ ಅಭಿನಂದನೆ
ಈ.. ಸೊಬಗನು ತಾಂಡ ಕಂಗಳಿಗೆ
ವಂದನೆ ಅಭಿನಂದನೆ
ಈ ಚೆಲುವನು ಕಡೆದ ದೇವನಿಗೆ
ವಂದನೆ ಅಭಿನಂದನೆ

ಮುತ್ತಿನ ಮಳೆಯು ಕರೆದಾಗ
ಆರಿಸಿ ಕೊಳ್ಳಲು ನಾ ಬಂದೆ

ಮುತ್ತಿನ ಮಳೆಯು ಕರೆದಾಗ
ಆರಿಸಿ ಕೊಳ್ಳಲು ನಾ ಬಂದೆ
ಆಗ ಅರಿವಾಯಿತು ನನಗೇ
ಆಗ ಅರಿವಾಯಿತು ಆ ಮುತ್ತು
ನಿನ್ನ ಜಟಿಲ ಕಿಲ ನಗೆ ಎಂದೆ

ಈ ಚೆಲುವನು ಕಡೆದ ದೇವನಿಗೆ
ವಂದನೆ ಅಭಿನಂದನೆ

ಹುಣ್ಣಿಮೆ ಅಂದವೇ ಹೆಣ್ಣಾಯ್ತೊ
ತಾವರೆ ಅವಳ ಕಾಣಾಯ್ತೋ

ಹುಣ್ಣಿಮೆ ಅಂದವೇ ಹೆಣ್ಣಾಯ್ತೊ
ತಾವರೆ ಅವಳ ಕಾಣಾಯ್ತೋ
ಸುಂದ್ರಿ ನೀ ಬಹದಾರಿ
ಸುಂದ್ರಿ ನೀ ಬಹದಾರಿ ಅದು
ಹೂಗಳು ನಗುವ ವನವಾಯ್ತೋ

ಈ ಚೆಲುವನು ಕಡೆದ ದೇವನಿಗೆ
ವಂದನೆ ಅಭಿನಂದನೆ

ನಿನಗಿಂಥ ನಿನ್ನ ನೆನಪೇ ಚೆಂದ
ನಿನ್ನಂತೆ ಅದು ನಾಚದು

ನಿನಗಿಂಥ ನಿನ್ನ ನೆನಪೇ ಚೆಂದ
ನಿನ್ನಂತೆ ಅದು ನಾಚದು
ಮಿಂಚೋಳು ಬರುವೆ ನೀನು
ಮಿಂಚೋಳು ಬರುವೆ
ಮಿಂಚೋಳು ಹೋಗುವೆ
ಅದು ನನ್ನನ್ನೂ ತೊರೆಯದು

ಈ ಚೆಲುವನು ಕಡೆದ ದೇವನಿಗೆ
ವಂದನೆ ಅಭಿನಂದನೆ
ಈ ಶೋಭಗನು ಕಂಡ ಕಣ್ಣುಗಳಿಗೆ
ವಂದನೆ ಅಭಿನಂದನೆ
ಈ ಚೆಲುವನು ಕಡೆದ ದೇವನಿಗೆ
ವಂದನೆ ಅಭಿನಂದನೆ
ವಂದನೆ ಅಭಿನಂದನೆ