ಮದುವೆಯ ಈ ಬಂಧ.. - The Indic Lyrics Database

ಮದುವೆಯ ಈ ಬಂಧ..

गीतकार - R. N. Jayagopal | गायक - S. P. Balasubrahmanyam | संगीत - Vijaya Bhaskar | फ़िल्म - Seetha | वर्ष - 1970

Song link

View in Roman

ಶುಭಶಯ ।।
ಶುಭಶಯ ।।
ಮಧುಮಗನಿಗು..
ಮಧುಮಗಳಿಗು..
ಶುಭಾಶಯ ।।
ಹೊಸ ಹರೆಯದ..
ಹೊಸ ಜೋಡಿಗೆ..
ಶುಭಶಯ ।।

ಮದುವೆಯ ಈ ಬಂಧ..
ಅನುರಾಗದ ಅನುಬಂಧ..
ಎಲೆಲು ಜನುಮದಲು..
ತೀರದ ಸಂಬಂಧ..

ಮದುವೆಯ ಈ ಬಂಧ
ಅನುರಾಗದ ಅನುಬಂಧ
ಎಲೆಲು ಜನುಮದಲು
ತೀರದ ಸಂಬಂಧ

ಸವಿಯಾದ ಮಾತು
ಸಿಹಿಯಾದ ಊಟ
ಸೊಗಸದ ನೋಟವಿರಲಿ
ಸವಿಯಾದ ಮಾತು
ಸಿಹಿಯಾದ ಊಟ
ಸೊಗಸದ ನೋಟವಿರಲಿ
ಮನೆ ತುಂಬುವಂಥ
ನಗೆ ಚೆಲ್ಲುವಂತ
ಮುದ್ದಾದ ಮಗುವು ಬರಲಿ

ಮದುವೆಯ ಈ ಬಂಧ
ಅನುರಾಗದ ಅನುಬಂಧ
ಎಲೆಲು ಜನುಮದಲು
ತೀರದ ಸಂಬಂಧ

ಮನಸನ್ನು ಅರಿತು
ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ..
ಮನಸನ್ನು ಅರಿತು
ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ..
ನೂರೊಂದು ವರುಷ
ಚೆಲ್ಲಿರಲಿ ಹರುಷ
ಬೆಳಗಿರಲಿ ಒಲವ ಹಣತೆ..

ಮದುವೆಯ ಈ ಬಂಧ
ಅನುರಾಗದ ಅನುಬಂಧ
ಎಲೆಲು ಜನುಮದಲು
ತೀರದ ಸಂಬಂಧ

ಸಿರಿತನದ ಸಿಹಿಯೋ
ಬಡತನದ ಕಹಿಯೋ
ನಿಮಗೇಂದು ಒಂದೆ ಇರಲಿ
ಸಿರಿತನದ ಸಿಹಿಯೋ
ಬಡತನದ ಕಹಿಯೋ
ನಿಮಗೇಂದು ಒಂದೆ ಇರಲಿ
ಸಮನಾದ ಪ್ರೀತಿ
ತೋರುವುದು ರೀತಿ
ಬಿರುಗಾಳಿ ಯೇನೆ ಬರಲಿ

ಮದುವೆಯ ಈ ಬಂಧ
ಅನುರಾಗದ ಅನುಬಂಧ
ಎಲೆಲು ಜನುಮದಲು
ತೀರದ

ಮದುವೆಯ ಈ ಬಂಧ..
ಅನುರಾಗದ ಅನುಬಂಧ..
ಎಲೆಲು ಜನುಮದಲು..
ತೀರದ ಸಂಬಂಧ..