ನಾನ್ಯಾಕೆ ನೀ ಹಾಗೆ ನೋಡುವೆ - The Indic Lyrics Database

ನಾನ್ಯಾಕೆ ನೀ ಹಾಗೆ ನೋಡುವೆ

गीतकार - G. V. Iyer | गायक - Ghantasala, Renuka | संगीत - T. G. Lingappa | फ़िल्म - Gaali Gopura | वर्ष - 1962

Song link

View in Roman

ನಾನ್ಯಾಕೆ ನೀ ಹಾಗೆ ನೋಡುವೆ
ಮಾತಾಡದೆ ಬಾಯಿಲ್ಲವೇ

ಓ.. ಮಾತಾಡದ ಬೊಂಬೆ
ಪ್ರೇಮದೆ ನಾ ಬಂದು ಮಾತಾಡಲೇ

ಓಹೋ ನಾನ್ಯಾಕೆ ನೀ ಹಾಗೆ ನೋಡುವೆ
ಮಾತಾಡದೆ ಬಾಯಿಲ್ಲವೇ

ಓ.. ಮಾತಾಡದ ಬೊಂಬೆ..

ಕಣ್ಣಾಸೆ ತೀರ ಇದೇ ನೋಟವೇ
ಇದೇ ಇಂದು ನಂಗೇಕೋ ಸಂಕೋಚವೇ

ಕಣ್ಣಾಸೆ ತೀರ ಇದೇ ನೋಟವೇ
ಇದೇ ಇಂದು ನಂಗೇಕೋ ಸಂಕೋಚವೇ

ಈ ಕೊಂಕು ಈ ಬಿಂಕ ಇನ್ನತಕೆ
ಈ ಕೊಂಕು ಈ ಬಿಂಕ ಇನ್ನತಕೆ
ಕೈಕಯ್ಯ ತಾ ಹಿಡಿಯೇ ಚಲಿ ಏತಕೆ

ನಾನ್ಯಾಕೆ ನೀ ಹಾಗೆ ನೋಡುವೆ
ಮಾತಾಡದೆ ಬಾಯಿಲ್ಲವೇ
ಓ.. ಮಾತಾಡದ ಬೊಂಬೆ

ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
ನಲ್ಲೆಯ ಈ ದೇಹ ಝಲ್ ಎನ್ನದೆ

ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
ನಲ್ಲೆಯ ಈ ದೇಹ ಝಲ್ ಎನ್ನದೆ

ನೀನಿಂದು ಬಾಲಿ ನಿಂದು ನಗು ಬೀರಿದೆ
ನೀನಿಂದು ಬಾಲಿ ನಿಂದು ನಗು ಬೀರಿದೆ
ಜೆನಂತ ಎದೆ ಹಿಂದಿ ಚೆಲ್ಲಿದೆ..

ಮಾತಾಡದೆ ಬಾಯಿಲ್ಲವೇ
ಓ.. ಮಾತಾಡದ ಬೊಂಬೆ

ನೀ ಮೋಜುಗಾರ ಬಿಡು ಕಗಳೆ
ಇದೇ ಇನ್ನ ನೀನಾನೆ ಸಿರಿ ಹೂಮಲೆ

ನೀ ಮೋಜುಗಾರ ಬಿಡು ಕಗಳೆ
ಇದೇ ಇನ್ನ ನೀನಾನೆ ಸಿರಿ ಹೂಮಲೆ

ಹೌದೆನೆ ಮೊಗವೆತ್ತಿ ನೀ ಹೇಳೆಲೆ
ಹೌದೆನೆ ಮೊಗವೆತ್ತಿ ನೀ ಹೇಳೆಲೆ
ಅದೊಂದೇ ಇದೆ ಎಂದು ನಾ ತೋರಲೆ..

ನಾನ್ಯಾಕೆ ನೀ ಹಾಗೆ ನೋಡುವೆ
ಮಾತಾಡದೆ ಬಾಯಿಲ್ಲವೇ

ಓಹೋ.. ಮಾತಾಡದ ಬೊಂಬೆ