ಬಾಳೆ ಬಂಗಾರ.. - The Indic Lyrics Database

ಬಾಳೆ ಬಂಗಾರ..

गीतकार - G. V. Iyer | गायक - Renuka | संगीत - T. G. Lingappa | फ़िल्म - Gaali Gopura | वर्ष - 1962

Song link

View in Roman

ಕೃಷ್ಣ.. ಕೃಷ್ಣ..

ಬಾಳೆ ಬಂಗಾರ..
ಬಾಳೆ ಬಂಗಾರ..
ನಾಲೆ ಬಾಳೆ ಬಂಗಾರ
ನಲಿದು ಕುಣಿವ ಚೆಲುವ ಬಾರ
ನಲಿದು ಕುಣಿವ ಚೆಲುವ ಬಾರ
ಕರವೇ ಮನಸಾರ..

ಬಾಳೆ ಬಂಗಾರ
ನಾಲೆ ಬಾಳೆ ಬಂಗಾರ

ಸ್ವರ್ಣಮಾಲೆ ಹಿಡಿದು ನಾಲೆ
ಬಂದು ಕಾಯುವೆನೋ..

ಸ್ವರ್ಣಮಾಲೆ ಹಿಡಿದು ನಾಲೆ
ಬಂದು ಕಾಯುವೆನೋ
ನುಡಿಯ ಬಾರ ನುಡಿಸೆ ಬಾರ
ನುಡಿಯ ಬಾರ ನುಡಿಸೆ ಬಾರ
ಕರವೇ ಮನಸಾರ

ಬಾಳೆ ಬಂಗಾರ
ನಾಲೆ ಬಾಳೆ ಬಂಗಾರ

ನಿನ್ನ ರಾಧೆ ನಿನ್ನ ದಾರಿ ಕಾದು ನಿಂದಿಹಲೋ..

ನಿನ್ನ ರಾಧೆ ನಿನ್ನ ದಾರಿ ಕಾದು ನಿಂದಿಹಲೋ
ನಿನ್ನ ನೆನೆವ ಸೊಗಡ ನೋವೆ ಎನಗೆ ಸ್ಥಿರವಿರಲೋ ।।
ನೋವೂ ನೂರಾ ಮರೆಸು ಬಾರಾ
ಕರೆವೇ ಮನಸಾರ..

ಬಾಳೆ ಬಂಗಾರ
ನಾಲೆ ಬಾಳೆ ಬಂಗಾರ

ಕನಸನಂತ ಬಾಲಿ ಮಂಚ ಮನಕೆ ಬಲು ಮಧುರ ।।

ಕನಸನಂತ ಬಾಲಿ ಮಂಚ ಮನಕೆ ಬಲು ಮಧುರ ।।
ಮಾರಲಿ ಬಾರ ವಧುವ ಸೇರಾ
ಕರವೇ ಮನಸಾರ..

ಬಾಳೆ ಬಂಗಾರ
ನಾಲೆ ಬಾಳೆ ಬಂಗಾರ..