ಹೋದ ದೂರ ಓ ಜೋತೆಗಾರ - The Indic Lyrics Database

ಹೋದ ದೂರ ಓ ಜೋತೆಗಾರ

गीतकार - V. Manohar | गायक - Vani Jairam | संगीत - L. Vaidyanathan | फ़िल्म - Anubhava | वर्ष - 1984

Song link

View in Roman

ಹೋದ ದೂರ ಓ ಜೋತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ

ಹೋದ ದೂರ ಓ ಜೋತೆಗಾರ ಸೇರಲು ಬಂದಾಗ..
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನೀ ಶ್ರುತಿಯ ಮಿಡಿದಾಗ ಹಾಡಿದೆ ನಾ ಹಸಿ ರಾಗ
ತೋರಿದೆ ನೀ ಅನುರಾಗ ಗಮನದಲ್ಲಿದೆ ನಾ..

ಹೋದ ದೂರ ಓ ಜೋತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ

ನಲ್ಲ ಬಲಿ ಸಾರಿ
ಮೆಲ್ಲ ಬಿಗಿದಾಗ
ತಳ್ಳಿ ದೂರದೆ
ಅರಿಯದೆ ನಾ..

ಮದನ ನೀನಾಗಿ
ಮುದದಿ ಸೆಲೆದಾಗ
ರಾತಿಯ ಸವಿಲೀಲೆ
ಮರೆತೇನು ನಾ..
ಹೂವಿನ ಹಸಿಗೆ ನೀ ಹಾಸಿ
ಮೊಹದಿ ನನ್ನನು ಕರೆದಾಗ
ಮಾಡಿದೇ ನಾನು ಪರಿಹಾರ
ನೀಡದೆ ನಿನಗೆ ಉಲ್ಲಾಸ
ಸವಿ ಇರುಳ ಹೊಂಗನಸ
ಮುರಿದೇನು ನಾ..

ಹೋದೆ ದೂರ ಓ ಜೋತೆಗಾರ
ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ
ಸಂದೇಶವ ತಂದಾಗ

ಮೇಘ ಸರಿದಾಗ ತಾರೆ ಹೊಲಿದಾಗ
ಚಂದ್ರ ಮರೆಯಾದ
ನನ್ನ ತೊರೆದಾ..

ಯಾರ ಬಲಿ ನಾನು
ನೋವ ನುಡಿದೇನು
ಇನಿಯ ಮರೆತಾಗ
ಸಹಿಸೇನು ನಾ..
ಬಾಳೆನು ಚಿಂತೆಯ ಪಾಳಗಿ
ದುಂಬಿಯ ಕಾಣದ ಹೂವಾಗಿ
ತಾಳೇನು ನಾನು ಏಕಾಂತ
ಬರುವೆನೆ ಎನ್ನ ಓ ಕಾಂತ
ಕೊರಗುತಿಹೆ ಮರುಗುತಿಹೆ ವಿರಹದಿ ನಾ..

ಹೋದ ದೂರ ಓ ಜೋತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನೀ ಶ್ರುತಿಯ ಮಿಡಿದಾಗ ಹಾಡಿದೆ ನಾ ಹಸಿ ರಾಗ
ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ..