ಅನುರಾಗದೆ ನೀ ಪದಲೇಕೆ - The Indic Lyrics Database

ಅನುರಾಗದೆ ನೀ ಪದಲೇಕೆ

गीतकार - G. V. Iyer | गायक - P. B. Sreenivas, P. Susheela | संगीत - T. G. Lingappa | फ़िल्म - Gaali Gopura | वर्ष - 1962

Song link

View in Roman

ಅನುರಾಗದೆ ನೀ ಪದಲೇಕೆ
ಮನ ನಾಟ್ಯದೆ ತೂಗಾಟ ಯೇಕೆ

ಯೆಡೆಯಾಸೆ ಇಂದು ಜೊತೆ ಸೇರಲಿ ಗಾನ
ಮುದ ಮೀರಿದಾಳಪನ ।।

ಅನುರಾಗದೆ ನೀ ಪದಲೇಕೆ
ಮನ ನಾಟ್ಯದೆ ತೂಗಾಟ ಯಾಕೆ..

ಪ್ರಿಯಾ ನೀನಾಗೆ ಈ ಜೀವ ಜೋಡಿ
ಈ ಬಾಳಗೆ ಹೊಂದಿಕೆಯ ಗಾಡಿ

ಪ್ರಿಯಾ ನೀನಾಗೆ ಈ ಜೀವ ಜೋಡಿ
ಈ ಬಾಳಗೆ ಹೊಂದಿಕೆಯ ಗಾಡಿ

ಸರಿಯಾದ ಜೋಡಿ
Ire Jatheagi Hoodi
ಬಿಡು ಗಾಡಿ ಆನಂದ ದಾರಿ ಹಿಡಿ

ಅನುರಾಗದೆ ನೀ ಪದಲೇಕೆ
ಮನ ನಾಟ್ಯದೆ ತೂಗಾಟ ಯೇಕೆ

ಈ ಕೇಸರಗೆ ಹಸುರಾಗಿ ತೂಗಿ
ಹೊಂಬಯ್ಯಲಾಗಿ ತೇನೆಯಾಗಿ ಬಾಗಿ
ಭೂತಾಯಿ ಬಂತು
ನಗು ಮೊಗದಿಂದ ನಿಂದು
ಸಂತೋಷ ಏಮಗಾಗಿ ತಂದಲಿಂದು

ಅನುರಾಗದೆ ನೀ ಪದಲೇಕೆ
ಮನ ನಾಟ್ಯದೆ ತೂಗಾಟ ಯಾಕೆ..

ಬರಿ ಆರಂಭಾಡಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ

ಬರಿ ಆರಂಭಾಡಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ
ಜೊತೆ ಗೂಡಿದಾಕೆ ನೀ ಇದ ಕೇಳಬೇಕೆ
ನಮಗೀಗ ಸೊಗ ಬೇರೆ ಬೇಕೆತಕೆ

ಅನುರಾಗದೆ ನೀ ಪದಲೇಕೆ
ಮನ ನಾಟ್ಯದೆ ತೂಗಾಟ ಯೇಕೆ
ಯೆಡೆಯಾಸೆ ಇಂದು ಜೊತೆ ಸೇರಲಿ ಗಾನ
ಮುದ ಮೀರಿದಾಳಪನ ।।
ಅನುರಾಗದ ನೀ ಪಾದಲೇಕೆ
ಮನ ನಾಟ್ಯದೆ ತೂಗಾಟ ಯಾಕೆ..