ಒರೆ ನೋಟದ ವಯ್ಯಾರಿ - The Indic Lyrics Database

ಒರೆ ನೋಟದ ವಯ್ಯಾರಿ

गीतकार - Geethapriya | गायक - P. B. Sreenivas, B. K. Sumitra | संगीत - Chellapilla Satyam | फ़िल्म - Onde Balliya Hoogalu | वर्ष - 1967

Song link

View in Roman

ಒರೆ ನೋಟದ ವಯ್ಯಾರಿ
ಬಾರೆ ನಾಚದೆ ಬಂಗಾರಿ

ಓ ಪ್ರೇಮ ಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ

ಓ ಓರೆ ನೋಟದ ವಯ್ಯಾರಿ
ಬಾರೆ ನಾಚದೆ ಬಂಗಾರಿ

ಓ ಪ್ರೇಮ ಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ..

ಮೈ ಮಾತಾಡೆ ಸೊಗಸು ಆಹಾ
ಈ ಬಿಂಕದೆ ಬಿರುಸು ಓಹೋ
ಬಳುಕಿ ಆದಿರೆ
ತಳಕು ತೋರಿರೆ
ಹಂಸದಂತ ನಾಡಿಗೆ
ಆಹಾ ಓಹೋ..

ಈ ನಾಟಕ ಒಲ್ಲೆ ಆಹಾ
ನಿನ್ನಾಟವ ಬಲ್ಲೆ ಓಹೋ
ಒಲವಿನಾಟದೆ ಗೆಲುವು ನಿನ್ನದೆ
ಚಿಂತೆ ಯೇಕೆ ನಿನಗೆ
ಓಹೋ.. ಆಹಾ..

ಒರೆ ನೋಟದ ವಯ್ಯಾರಿ
ಬಾರೆ ನಾಚದೆ ಬಂಗಾರಿ

ಓ.. ಪ್ರೇಮ ಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ

ಈ ಕಂಗಳೇ ನಿನ್ನಾ
ನಾನ್ ಕನ್ನಡೈ ಚಿನ್ನಾ
ಬರೆವೆ ಮುನ್ನುಡಿ
ಚೆಲುವೆ ಚೆಂದುಟಿ
ನಮ್ಮ ಪ್ರೇಮ ಕಥೆಗೆ
ಆಹಾ ಓಹೋಹೋ..

ನಿನ್ನಾಸೆಯ ಕೂಡಿ
ನೀ ಮಾಡಿದೇ ಮೋದಿ
ಬಾಲೆಯ ಓಡಿದೆ
ಮಾನವ ಕಾಡಿದೆ
ಮೋಹ ತೋರಿ ಎನಗೆ
ಆಹಾ.. ಆಹಾ..

ಒರೆ ನೋಟದ ವಯ್ಯಾರಿ
ಬಾರೆ ನಾಚದೆ ಬಂಗಾರಿ

ಓ.. ಪ್ರೇಮ ಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ

ಓಹ್.. ನೋಟದ ವಯ್ಯಾರಿ ಅಹಹಾ
ಬಾರೆ ನಾಚದೇ ಬಂಗಾರಿ ಓಹೋ

ಓ.. ಪ್ರೇಮ ಲೋಕದ ಸಂಚಾರಿ ಅಹಹಾ
ಸಾಕು ಸೋಗಿನ ಈ ದಾರಿ ಓಹೋ