ರಿಕ್ಷಾ ಗಾಡಿ ಮಿಸ್ಟರ್ - The Indic Lyrics Database

ರಿಕ್ಷಾ ಗಾಡಿ ಮಿಸ್ಟರ್

गीतकार - Geethapriya | गायक - P. B. Sreenivas | संगीत - Chellapilla Satyam | फ़िल्म - Onde Balliya Hoogalu | वर्ष - 1967

Song link

View in Roman

ರಿಕ್ಷಾ ಗಾಡಿ ಮಿಸ್ಟರ್
ನಾ ರಿಕ್ಷಾ ಗಾಡಿ ಮಿಸ್ಟರ್
ಈ ರಸ್ತೆಗೆ ನಾನೇ ಮಾಸ್ತರ್
ಈ ಗಾಡಿಗಿಲ್ಲ ಮೋಟಾರ್
ಮಾಡಲ್ ಇಲ್ಲಾ ಮೀಟರ್
ನೀವ್ ಬನ್ನಿರಿ ಇಲ್ಲಾ ಅಪಾಯ

ರಿಕ್ಷಾ ಗಾಡಿ ಮಿಸ್ಟರ್
ನಾ ರಿಕ್ಷಾ ಗಾಡಿ ಮಿಸ್ಟರ್
ಈ ರಸ್ತೆಗೆ ನಾನೇ ಮಾಸ್ತರ್
ಈ ಗಾಡಿಗಿಲ್ಲ ಮೋಟಾರ್
ಮಾಡಲ್ ಇಲ್ಲಾ ಮೀಟರ್
ನೀವ್ ಬನ್ನಿರಿ ಇಲ್ಲಾ ಅಪಾಯ

ದುಡಿಮೆಯು ಯಾವದು ಕೀಳಲ್ಲ
ಧರಂದೆ ದುಡಿದರೆ ಭಯವಿಲ್ಲ

ಮೋಸದ ಗಲಿಗೆ ಅವಮಾನ
ಬೇವರಿನ ಗಲಿಗೆ ಅಭಿಮಾನ
ಇದನಾರ್ತಿಹು ನಡೆಯದಿರೆ
ಜೀವನವೇ ಪಂಕ್ಚರ್

ರಿಕ್ಷಾ ಗಾಡಿ ಮಿಸ್ಟರ್
ನಾ ರಿಕ್ಷಾ ಗಾಡಿ ಮಿಸ್ಟರ್
ಈ ರಸ್ತೆಗೆ ನಾನೇ ಮಾಸ್ತರ್..

ಈ ಗಾಡಿಗಿಲ್ಲ ಮೋಟಾರ್
ಮಾಡಲ್ ಇಲ್ಲಾ ಮೀಟರ್
ನೀವ್ ಬನ್ನಿರಿ ಇಲ್ಲಾ ಅಪಾಯ..

ಯಾರದೋ ನೆನಪು ಕಾಡುತಿರೆ
ಯಾವದೋ ಪಾಶ ಸೆಳೆಯುತಿರೆ

ಆಸೆ ನಿರಾಸೆಯ ದಾರಿಯಲಿ
ಬಾಳಿನ ಬಂದಿಯು ಓದುತಿರೆ
ಪ್ರಣಯಿಗಳ ಆಹ ಸೇರುತಾ
ನಡೆಯುವೆ ನಾ ಜೋಕರ್..

ರಿಕ್ಷಾ ಗಾಡಿ ಮಿಸ್ಟರ್
ನಾ ರಿಕ್ಷಾ ಗಾಡಿ ಮಿಸ್ಟರ್
ಈ ರಸ್ತೆಗೆ ನಾನೇ ಮಾಸ್ತರ್..

ಈ ಗಾಡಿಗಿಲ್ಲ ಮೋಟಾರ್
ಮಾಡಲ್ ಇಲ್ಲಾ ಮೀಟರ್
ನೀವ್ ಬನ್ನಿರಿ ಇಲ್ಲಾ ಅಪಾಯ..

ಕೆಲವರ ಬಲಿಯೇ ಹಣವೇಕೆ
ಕೆಲವರ ಬಲಿಯೇ ಗುಣವೇಕೆ

ಕೆಲವರಿಗೆ ಗೂಡಿಲ್ಲ
ಯೇಕೆ ಅಶಾಂತಿಯು ಜಗವೆಲ್ಲಾ
ಈ ಚಿಂತೆ ಜಗದಲ್ಲೆ
ಹೊಡೆಯುತಿದೆ ಚಕ್ಕರ್..

ರಿಕ್ಷಾ ಗಾಡಿ ಮಿಸ್ಟರ್
ನಾ ರಿಕ್ಷಾ ಗಾಡಿ ಮಿಸ್ಟರ್
ಈ ರಸ್ತೆಗೆ ನಾನೇ ಮಾಸ್ತರ್..
ಈ ಗಾಡಿಗಿಲ್ಲ ಮೋಟಾರ್
ಮಾಡಲ್ ಇಲ್ಲಾ ಮೀಟರ್
ನೀವ್ ಬನ್ನಿರಿ ಇಲ್ಲಾ ಡೇಂಜರ್ರ್ರ್..