ಯೇಕೋ ಯೇಕೋ ಯೇತಾಕೋ - The Indic Lyrics Database

ಯೇಕೋ ಯೇಕೋ ಯೇತಾಕೋ

गीतकार - Geethapriya | गायक - B. K. Sumitra | संगीत - Chellapilla Satyam | फ़िल्म - Onde Balliya Hoogalu | वर्ष - 1967

Song link

View in Roman

ಯೇಕೋ ಯೇಕೋ ಯೇತಾಕೋ
ಯೇಕೀ ಭಾವನೆ ಮೂಡಿತು
ಸುಮಾ ರಾಣಿ ತಲೇ ಬಾಗಿ ನಿಂತಾಲೇಕೋ

ಕೋರಸ್: ಯೇಕೋ ಯೇಕೋ ಯೇತಾಕೋ
ಕೆನ್ನೆ ಕೆಂಪಗಾಯಿತು
ಕಣ್ಣಾಲೇ ಕಾರಣವು ಕಂಡೀತೇನೋ

ಯೇಕೋ ಯೇಕೋ ಯೇತಾಕೋ
ಯೇಕೀ ಭಾವನೆ ಮೂಡಿತು
ಸುಮಾ ರಾಣಿ ತಲೇ ಬಾಗಿ ನಿಂತಾಲೇಕೋ

ಸಂತೋಷದಾ.. ಸಂದೇಶವ..
ರುತುರಾಜ ನೀಡುತ ಬಂದಾ
ಕೋರಸ್: ಓಹೋ ರುತುರಾಜ ನೀಡುತ ಬಂದಾ

ಸಂಕೋಚದೇ.. ಸುಮಾ ನಾಚಿರೆ..
ಹಿತವನ್ನು ಸಾರುತ ನಿಂದಾ
ಕೋರಸ್: ಹಿತವನ್ನು ಸಾರುತ ನಿಂದ

ಕುಹು ಕುಹು ಕೋಗಿಲೆ
ಹಾದಿರೆ ಈಗ ಸುವಾಲಿ
ಮನದಲ್ಲಿ ಹೊಸ ಆಸೆ ಕಂಡೀತೇನೋ

ಕೋರಸ್: ಯೇಕೋ ಯೇಕೋ ಯೇತಾಕೋ
ಕೆನ್ನೆ ಕೆಂಪಗಾಯಿತು
ಕಣ್ಣಾಲೇ ಕಾರಣವು ಕಂಡೀತೇನೋ

ಒಲಿದಾತ ನವ ಬಾಳಿಗೆ
ನೀನಾಗೆ ಸೌರಭ ತಾರಾ
ಕೋರಸ್: ಓಹೋ ನೀನಾಗೆ ಸೌರಭ ತಾರಾ
ಒಲವಿಂದಲೆ ಹೊರತಾರ
ತೋರೆಯುತ ಸಾಗುವೆ ದೂರ
ಕೋರಸ್: ತೊರೆಯುತ ಸಾಗುವೆ ದೂರ..

ಕೋರಸ್: ಮಧುಮಗಳಾಗುವ ಓ ಬಾಲೆ
ಕರದಲಿ ಪಿಡಿವೆ ಹೂ ಮಾಲೆ
ನಿನ್ನಾಸೆ ಉಯ್ಯಾಲೆ ಆದಿತೇನೋ

ಯೇಕೋ ಯೇಕೋ ಯೇತಾಕೋ
ಯೇಕೀ ಭಾವನೆ ಮೂಡಿತು
ಸುಮಾ ರಾಣಿ ತಲೇ ಬಾಗಿ ನಿಂತಾಲೇಕೋ