ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪಾ - The Indic Lyrics Database

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪಾ

गीतकार - Vijaya Narasimha | गायक - P. B. Sreenivas, S. Janaki, A. P. Komala | संगीत - G. K. Venkatesh | फ़िल्म - Daari Tappida Maga | वर्ष - 1975

Song link

View in Roman

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪಾ
ಸತ್ಯ ಸಂಕಲ್ಪ ಸತ್ಯ ಧೇವಾ ಸತ್ಯ ಪೂರ್ಣಾ
ಸ್ತ್ಯನಾಧ

ಕಾಪಾಡು ಶ್ರೀ ಸತ್ಯನಾರಾಯಣ
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ

ನಾರಾಯಣ ಲಕ್ಷ್ಮೀನಾರಾಯಣ
ನಾರಾಯಣ ಸತ್ಯನಾರಾಯಣ
ನಾರಾಯಣ ಲಕ್ಷ್ಮೀನಾರಾಯಣ
ನಾರಾಯಣ ಸತ್ಯನಾರಾಯಣ

ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮಧಾ ಮಂತ್ರವೇ ತುಂಬಿದೆ
ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮಧಾ ಮಂತ್ರವೇ ತುಂಬಿದೆ
ಎಂದೆಂದು ಸ್ಥಿರವಾಗಿ ನೀನಿಲ್ಲಿರು
ನನ್ನಲ್ಲಿ ಒಂದಾಗಿ ಉಸಿರಾಗಿರು

ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ

ನಾರಾಯಣ ಲಕ್ಷ್ಮೀ ನಾರಾಯಣ
ನಾರಾಯಣ ಸತ್ಯನಾರಾಯಣ
ನಾರಾಯಣ ಲಕ್ಷ್ಮೀ ನಾರಾಯಣ
ನಾರಾಯಣ ಸತ್ಯನಾರಾಯಣ

Nanagaagi Yenannu Naa Baedenu
ಧನಕನಕ ಬೇಕೆಂದು ನಾ ಕೇಳೆನು
Nanagaagi Yenannu Naa Baedenu
ಧನಕನಕ ಬೇಕೆಂದು ನಾ ಕೇಳೆನು
ಈ ಮನೆಯು ನೀನಿರುವ ಗುಡಿಯಾಗಲಿ
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ

ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ

ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುಣಾಳು ನೀ ನನ್ನ ಕಾಪಾಡಿದೆ
ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುಣಾಳು ನೀ ನನ್ನ ಕಾಪಾಡಿದೆ
ಬರಿದಾದ ಮಡಿಲನ್ನು ನೀ ತುಂಬಿದೆ
ನಾ ಕಂಡಾನಂದ ನೀ ನೀಡಿದ್ದೆ

ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ
ಕಾಪಾಡು ಶ್ರೀ ಸತ್ಯನಾರಾಯಣ

Naaraayana Lakshminaaraayana Naraayana Sathynaaraayna |4|