ಜೋಕೆ ನಾನು ಬಳ್ಳಿಯ ಮಿಂಚು - The Indic Lyrics Database

ಜೋಕೆ ನಾನು ಬಳ್ಳಿಯ ಮಿಂಚು

गीतकार - Chi. Uadaya Shankar | गायक - L. R. Eswari | संगीत - Upendra Kumar | फ़िल्म - Paropakari | वर्ष - 1970

Song link

View in Roman

ಜೋಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಾಳೆಗೆ ಬಿದ್ದಾಗ ನೀ..
ಅರಿವೇ ಈ ಸಂಚು..

ಜೋಕಿ ನಾನು ಬಲ್ಲಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಾಳೆಗೆ ಬಿದ್ದಾಗ ನೀ
ಅರಿವೆ ಈ ಸಂಚು

ಸೊಂಟ.. ಬಳುಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗಾ
ತುಂತು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂದಿ ಆವಾಗ

ಸೊಂಟ ಬಳುಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗಾ
ತುಂತು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂದಿ ಆವಾಗ

ಚಂದದ ಕೆಂಧೂತಿ
ಜೇನು ಹೀರುವ ದುಂಬಿ ಆಗುವ
ಅದ್ರೆ ನಂಥಾರ
ಮಾತು ಬಂದ್ರೇ ನಿಧಾನ ನಿಧಾನ

ಜೋಕೆ.. ನಾನು ಬಳ್ಳಿಯ ಮಿಂಚು..
ಕಣ್ಣು ಕತ್ತಿಯ ಅಂಚು
ಬಾಳೆಗೆ ಬಿದ್ದಾಗ ನೀ..
ಅರಿವೇ ಈ ಸಂಚು..

ನೀನು ಹುಡುಕುವೆ ನೀನು
ನನ್ನಂದ ನೋಡಿ ಎನೋ
ನಂಗಿಂಥಾ ರಾತಿ ಬೇಕೆನೋ
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನಾ
ಸನ್ನೆಯ ತಿಳಿ ಓ ಚಿನ್ನಾ

ನೀನು ಹುಡುಕುವೆ ನೀನು
ನನ್ನಂದ ನೋಡಿ ಎನೋ
ನಂಗಿಂಥ ರಾತಿ ಬೇಕೆನೋ..
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನಾ
ಸನ್ನೆಯ ತಿಳಿ ಓ ಚಿನ್ನಾ.

ಎಚ್ಚರ ಎಚ್ಚರ
ದೀಪವಾರಿದೆ ಕತ್ತಲಾಗಿದೆ
ಬಲ್ಲೆಯ ಜಾಲಾಡಿ
ಕಟ್ಟಿ ಓಡುವ ವಿಧಾನ ವಿಧಾನ

ಜೋಕಿ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಾಳೆಗೆ ಬಿದ್ದಾಗ ನೀ..
ಅರಿವೆ ಈ ಸಂಚು

ಜೋಕ್.. ರಾರಾ..
ಲಾಲಾಲಾ..