ನೀನೆಲ್ಲಿ ನಡೆವೆ ದೂರ - The Indic Lyrics Database

ನೀನೆಲ್ಲಿ ನಡೆವೆ ದೂರ

गीतकार - Geethapriya | गायक - Mohammed Rafi | संगीत - Chellapilla Satyam | फ़िल्म - Onde Balliya Hoogalu | वर्ष - 1967

Song link

View in Roman

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ
ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ
ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ
ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ..
ನೀನೆಲ್ಲಿ ನಡೆವೆ ದೂರ.

ನಗುವಾಗ ಎಲ್ಲ ನೆಂಟರು ಅಳುವಾಗ ಯಾರು ಇಲ್ಲ..
ನಗುವಾಗ ಎಲ್ಲ ನೆಂಟರು ಅಳುವಾಗ ಯಾರು ಇಲ್ಲ
ಮುಳ್ಳಳ್ಳಿ ನಿನ್ನ ನಡೆಸಿ
ನಲಿವ ನಗುವೆ ವಿಕಾರ

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ
ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ..
ನೀನೆಲ್ಲಿ ನಡೆವೆ ದೂರ..

ನೆರಳನ್ನು ಕೊಡುವಂಥಹ ಮರವನ್ನೇ ಕಡಿವರೆಲ್ಲ..
ನೆರಳನ್ನು ಕೊಡುವಂಥಹ ಮರವನ್ನೇ ಕಡಿವರೆಲ್ಲ
ನಿಸ್ವಾರ್ತಾ ಜೀವಿಗಳಿಗೆ
ಜಗದ ಕಹಿಯೇ ಅಪರಾ

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ
ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ..
ನೀನೆಲ್ಲಿ ನಡೆವೆ ದೂರ..

ಅಪಕಾರವನ್ನೇ ಕಾಣುವೆ ಉಪಕಾರವನ್ನು ಕಾಣೆ
ಅಪಕಾರವನ್ನೇ ಕಾಣುವೆ ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೇ ಮನದೆ ಎದುರು ವಿಚಾರ

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ
ಈ ಲೋಕವೆಲ್ಲ ಘೋರ ಎಲ್ಲೆಲ್ಲು ಶೋಕವೇ..
ನೀನೆಲ್ಲಿ ನಡೆವೆ ದೂರ..