ದಾರಿ ಕಾಣದೆ ಬಂದವಳೆ - The Indic Lyrics Database

ದಾರಿ ಕಾಣದೆ ಬಂದವಳೆ

गीतकार - Geethapriya | गायक - K. J. Yesudas, S. Janaki | संगीत - Chellapilla Satyam | फ़िल्म - Onde Balliya Hoogalu | वर्ष - 1967

Song link

View in Roman

ದಾರಿ ಕಾಣದೆ ಬಂದವಳೆ
ನೂರು ಆಸೆಯ ತಾಂಡವಲೆ
ನೀನೆ ನನ್ನ ರಾಣಿಯು
ರಾಜಾ ನಾನಾಗಿರೆ..

ದೂರ ತೀರಕೆ ತಾಂಡವನೆ
ನಾರಿ ನೋಟದೆ ನಿಂದವನೆ
ನೀನೆ ನನ್ನ ಬಾಳಿಗೆ ಆಗಿಹೆ ಆಸೆ..

ಮಲ್ಲಿಗೆ ನೀನಿಲ್ಲಿಗೆ
ಏತಕೆ ಬಂದೆ
ಮಲ್ಲಿಗೆ ನೀನಿಲ್ಲಿಗೆ
ಏತಕೆ ಬಂದೆ

ಇಲ್ಲಿಯೇ ನಾನಿಲ್ಲಿಯೇ
ಜೀವನ ಕಂಡೆ..
ಇಲ್ಲಿಯೇ ನಾನಿಲ್ಲಿಯೇ
ಜೀವನ ಕಂಡೆ..

ದಾರಿ ಕಾಣದೆ ಬಂದವಳೆ
ನೂರು ಆಸೆಯ ತಾಂಡವಲೆ
ನೀನೆ ನನ್ನ ರಾಣಿಯು
ರಾಜಾ ನಾನಾಗಿರೆ..

ಮಿಂಚುವ ಕಣ್ಣಂಚಲಿ
ಹೂಡಿದೆ ಬಾನ
ಮಿಂಚುವ ಕಣ್ಣಂಚಲಿ
ಹೂಡಿದೆ ಬಾನ

ಹೊಂಚುವ ಓಲ ಸಂಚಿದು
ಬಲ್ಲೆಯ ಜಾಣ
ಹೊಂಚುವ ಓಲ ಸಂಚಿದು
ಬಲ್ಲೆಯಾ ಜಾಣ..

ಊರ ತೀರಕೆ ತಾಂಡವನೆ
ನಾರಿ ನೋಟದೆ ನಿಂದವನೆ
ನೀನೆ ನನ್ನ ಬಾಳಿಗೆ
ಆಗಿಹೆ ಆಸರೆ

ಸಕ್ಕರೆ ನೀ ನಕ್ಕರೆ
ಮೋಹದ ಮಲ್ಲೆ
ಸಕ್ಕರೆ ನೀ ನಕ್ಕರೆ
ಮೋಹದ ಮಲ್ಲೆ

ನಲ್ಲನೆ ಈ ಬಣ್ಣನೆ
ಏಕೆ ನಾ ಬಲ್ಲೆ..
ನಲ್ಲನೆ ಈ ಬಣ್ಣನೆ
ಏಕೆ ನಾ ಬಲ್ಲೆ..

ದಾರಿ ಕಾಣದೆ ಬಂದವಳೆ
ನೂರು ಆಸೆಯ ತಾಂಡವಲೆ
ನೀನೆ ನನ್ನ ರಾಣಿಯು
ರಾಜಾ ನಾನಾಗಿರೆ..

ದೂರ ತೀರಕೆ ತಾಂಡವನೆ
ನಾರಿ ನೋಟದೆ ನಿಂದವನೆ
ನೀನೆ ನನ್ನ ಬಾಳಿಗೆ
ಆಗಿಹೆ ಆಸರೆ