ಹೋದರೆ ಹೋಗು ನನಗೇನು - The Indic Lyrics Database

ಹೋದರೆ ಹೋಗು ನನಗೇನು

गीतकार - Chi. Uadaya Shankar | गायक - P. B. Sreenivas, S. Janaki | संगीत - Upendra Kumar | फ़िल्म - Paropakari | वर्ष - 1970

Song link

View in Roman

ಹೋದರೆ ಹೋಗು ನನಗೇನು
ಹೋದರೆ ಹೋಗು ನನಗೇನು
ಕೋಪದೆ ತಾಪದೆ ಫಲವೇನು
ಬಲ್ಲೆ ನಿನ್ನ ಈ ವೇಷ
ಏಕೆ ನನ್ನಲ್ಲಿ ಈ ರೋಷಾ..
ಓ ಲೀಲಾವತಿ
ಓ ಮೈನಾವತಿ
ಓ ಯಾರೋವತಿ

ಈ ದಾರಿಯು ಬರಿ ಕಲ್ಲು
ಬರಿ ಮುಳ್ಳು ಬಲ್ಲೆಯೇನು?
ಈ ಕಾಡಲಿ ಕಲ್ಲರಂತೆ
ಕಾಕರಂತೆ ತಿಳಿ ನೀನು
ಒಂತಿಯಾದ ಹೆಣ್ಣು
ಬಂಗಾರದಂಥ ಹಣ್ಣು
ಅವು ಎಂದಾದರು ಒಂದನೊಂದು ಮರೆವುದೆ
ಇಲ್ಲಿ ನಿನ್ನ ಗತಿಯು ಯೇನು

ಹೇ.. ನನ್ನೌ ಕಾಡಿ ಫಲವಿಲ್ಲಾ
ಹೆದರುವ ಹೆಣ್ಣು ನಾನಲ್ಲ
ಬಲ್ಲೆ ನಿನ್ನ ತುಂತಾತ
ಯಾಕೆ ನನ್ನಲ್ಲಿ ಪುಂಡಾಟ
ಓ ರಾಜಕುಮಾರ್
ಹಾ ಓ ಕಿಶೋರ್ ಕುಮಾರ್
ಓ ಯಾರೋ ಕುಮಾರ್

ಗಂಡೆಂದರೆ ಬರಿ ದಂಬ
ಮಹಾ ಜಾಂಬ ಜಾತಿಯತೇ
ಮಾತೆಲ್ಲವು ಬರಿ ಪೊಳ್ಳು
ಮಹಾ ಸುಳ್ಳು ಕಂತೆಯಂತೆ
ಕಳ್ಳ ಕಾಕರೆಲ್ಲಾ ಇನ್ಯಾರು ಇಲ್ಲಿ ಇಲ್ಲ
ಕಳ್ಳ ಕಾಕರೆಲ್ಲಾ ಇನ್ಯಾರು ಇಲ್ಲಿ ಇಲ್ಲ
ಇಲ್ಲಿ ನಿಂತಾ ನೀನೆ ಯೆಲ್ಲ..

ಹೋದರೆ ಹೋಗು ನನಗೇನು..

ನೀ ಬೀರಿದ ಕಲ್ಲು ಕೂಡ
ಹೂವ ಮ್ಯಾಲೆ ಆಯಿತಂತೆ
ನೀ ಬೈದರೆ ಬಿಸಿ ಮಾತು
ಜೆನ ಸವಿಯ ಹೊಂಡಿತಂತೆ

ಭಂಡತನ ಸಾಕು
ಇನ್ನೇನು ಹೇಳಬೇಕು
ಭಂಡತನ ಸಾಕು
ಇನ್ನೇನು ಹೇಳಬೇಕು
ನಿನ್ನ ದಾರಿ ನೋಡಿಕೊಂಡು ಹೋಗು

ಹೋದರೆ ಹೋಗು ನನಗೇನು
ಈ ಕೋಪದೆ ತಾಪದೆ ಫಲವೇನು
ಹಾ ಬಲ್ಲೆ ನಿನ್ನ ತುಂತಾತ
ಯಾಕೆ ನನ್ನಲ್ಲಿ ಪುಂಡಾಟ
ಓ ರಾಜಕುಮಾರ್
ಓ ಲೀಲಾವತಿ
ಓ ಯಾರೋ ಕುಮಾರ್
ಓ ಯಾರೋವತಿ