ಈ ಟಚಲಿ ಎನೂ ಇಧೀ.. - The Indic Lyrics Database

ಈ ಟಚಲಿ ಎನೂ ಇಧೀ..

गीतकार - V. Nagendra Prasad | गायक - Lakshmi | संगीत - Gurukiran | फ़िल्म - Dhumm | वर्ष - 2002

Song link

View in Roman

ಈ ಟಚಲಿ ಎನೂ ಇಧೀ..

ಕಣ್-ಅಂಚಲಿ ಸುಳಿ ಮಿಂಚಿದೆ
ಮನದ ಮರದ ಕೂಗಿಲೆ
ಕೂ-ಎಂದಿಹೆ..ಮೊದಲ ತೊಡಲ ಹಾಡಿದೆ.

ಈ ತೌಕಲಿ ಏನೊ ಇದೆ..

ಕಣ್-ಅಂಚಲಿ ಸುಳಿ ಮಿಂಚಿದೆ
ಮನದ ಮರದ ಕೂಗಿಲೆ
ಕೂ-ಎಂದಿಹೆ..ಮೊದಲ ತೊಡಲ ಹಾಡಿದೆ.

ತೇಲಾಡಿದೆ ಉಲ್ಲಾಡಿದೆ,

ಹೇಡೆ ತಾಳವು ಜೋರಾಗಿದೀ,
kaayagade hannagideee
ಈ ಜೀವವೇ ನೀರಗಿದೆ,
ಈ ಮೋಹದ ದಾಸೋ-ಹದಹಾ
ದಾಸನು ದಾಸಿಯಿ ಆದೆನು

ಈ ಟಚಲಿ ಈನೋ ಇಧೀ..
ಕಣ್-ಅಂಚಲಿ ಸುಳಿ ಮಿಂಚಿದೆ
ಮನದ ಮರದ ಕೂಗಿಲೆ
ಕೂ-ಎಂದಿಹೆ..ಮೊದಲ ತೊಡಲ ಹಾಡಿದೆ.

ಈ ಟಚಲಿ ಎನೋ ಇದೆ

ಈ ಹಾರ್ಟಿಗೆ ಏನಾಗಿದೆ,


maathillade kayi jaride
ಸಾಕಾಗದೆ ಬೇಕು, ಈ ತಲ್ಲಣ ಹಾಯಾಗಿದೆ,
ಈ ಶೀತಲ ಕೋಲಾಹಲ ಹಾಲಾಗಿ ಮೇರೆ ಮೆರಿದೇ

ಈ ಟಚಲಿ ಏನೊ ಇಧೂ..
ಕಣ್-ಅಂಚಲಿ ಸುಳಿ ಮಿಂಚಿದೆ
ಮನದ ಮರದ ಕೂಗಿಲೆ
ಕೂ-ಎಂದಿಹೆ..ಮೊದಲ ತೊಡಲ ಹಾಡಿದೆ.