ಉದಿಯಕ್ಕಿ ಹಾಕತಾರ.. - The Indic Lyrics Database

ಉದಿಯಕ್ಕಿ ಹಾಕತಾರ..

गीतकार - Shabir Dange | गायक - Shabir Dange, Sujatha Dutt, B.R. Chaya | संगीत - Mohan Raj | फ़िल्म - Janapa | वर्ष - 1997

Song link

View in Roman

ಉದಿಯಕ್ಕಿ ಹಾಕತಾರ..
ಉದಿಯಕ್ಕಿ ಹಾಕತಾರ..
ಊರ ಬಿಟ್ಟು ಕಲಿಸ್ತಾರಾ..

ಉದಿಯಕ್ಕಿ ಹಾಕತಾರಾ.. ಊರ ಬಿಟ್ಟು ಕಲಿಸ್ತಾರಾ.. |4|
ಉದಿಯಕ್ಕಿ ಹಾಕತಾರ ಊರ ಬಿಟ್ಟು ಕಲಿಸ್ತಾರ
ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ
ಬಿಕ್ಕಿ ಬಿಕ್ಕಿ ಅಳಬ್ಯಾಡ
ನೀ ಮಾರಿಬ್ಯಾಡ ನನ್ನ ಹೆಸರಾ..

ಉದಿಯಕ್ಕಿ ಹಾಕತನಕ ನೀ ಎಲ್ಲಿದ್ಯೋ ಜೋಕುಮಾರಾ..
ಉದಿಯಕ್ಕಿ ಹಾಕತನಕ ಎಲ್ಲಿದ್ಯೋ ಜೋಕುಮಾರ

ಉದಿಯಕ್ಕಿ ಹಾಕುತನಕ ಎಲ್ಲಿದ್ಯೋ ಜೋಕುಮಾರಾ |2|
ಉದಿಯಕ್ಕಿ ಹಾಕುತನಕ ಎಲ್ಲಿದ್ಯೋ ಜೋಕುಮಾರಾ..
ಮದುವೆಯಾದ
ಮದುವೆಯಾದ
ಹೇ ಮದುವೆಯಾದ ಗಂಡನ ಹೋರಾಟ
ನೆನಪಿಲ್ಲೋ ಯಾರ ಹೆಸರಾ..
ಮದುವೆಯಾದ ಗಂಡನ ಹೋರಾಟ
ನೆನಪಿಲ್ಲೋ ಯಾರ ಹೆಸರಾ

ಉದಿಯಕ್ಕಿ ಹಾಕೋತನಕ.. ಎಲ್ಲಿದ್ಯೋ ಜೋಕುಮಾರ

ಮಣಿ ಮುಂದ ಹಾಕಿ ಹಂದಾರಾ..
ನಾದದೈತಿ ಭಾರಿ ಸಡಗರ..
ಮಣಿ ಮುಂಡ್ಗ ಹಾಕಿ ಹಂದರ
ನಾದದೈತಿ ಭಾರಿ ಸಡಗರ

ಐಯ್ಯೀ
ನೀನು ಹೇಳಿದರೇ ಹೂವುಗಳೇನು ಗೆಲತಿ
ನೀನು ಹೇಳಿದರೇ ಹೂವುಗಳೇನು ಗೆಲತಿ
ಚುಕ್ಕಿಗಳ ಹಂದರವನ್ನೇ ಹಾಕುತಿದ್ದೆ ಗೆಲತಿ
ನಿನ್ನ ಮದುವೆಯ ಸಡಗರದಿ ನನ್ನೆ ಮರೆತ್ಯಲ್ಲೆ
ನಿನ್ನ ಮದುವೆಯ ಸಡಗರದಿ ನನ್ನ ಮರೆತ್ಯಲ್ಲೆ ಗೆಲತಿ
ನೀನು ಕೇಳಿದ್ರೆ ನನ್ನ ಪ್ರಾಣವನ್ನೇ ಕೊಡುತಿದ್ದೆ ಗೆಲತಿ