ಮಾಯದಂಥ ಮ್ಯಾಲೆ ಬಂತಣ್ಣ - The Indic Lyrics Database

ಮಾಯದಂಥ ಮ್ಯಾಲೆ ಬಂತಣ್ಣ

गीतकार - Jaanapada | गायक - Surekha,Suneetha,Premalatha Narisimaha Naik, Manjunath | संगीत - Sadhu Kokila | फ़िल्म - Album | वर्ष - 2006

Song link

View in Roman

ಮುಂಜಾನೆದ್ದು ಕುಂಬಾರಣ್ಣ ಹಾಳು ಬಾನುಂದಾನ
ಹಾರ್ಯಾದಿ ಮನ್ನ ತುಳಿದಾನ

ಹರಿ ಹರಿಯಾದಿ ಮನ್ನಾ ತುಳಿಯುತ ಮಾಡ್ಯಾನ
ನಾರ್ಯಾರು ಹೊರುವಂಥ ಐರಾಣಿ

ಮುಂಜಾನೆದ್ದು ಕುಂಬಾರಣ್ಣ ಹಾಳು ಬಾನುಂದಾನ
ಹಾರ್ಯಾದಿ ಮನ್ನ ತುಳಿದಾನ
ಹಾರ್ಯಾದಿ ಮನ್ನ ತುಳಿದಾನ

ಹೊಟ್ಟರೆದ್ದು ಕುಂಬಾರಣ್ಣ ತುಪ್ಪ ಬಾನುಂಡನಾ
ಘಟ್ಟೇಸಿ ಮನ್ನ ತುಳಿದಾನ

ಘಟ್ಟೇಸಿ ಮಣ್ಣ ತುಳಿಯುತ ಮಾಡ್ಯಾನ
ಮಿತ್ರೇರು ಹೊರುವಂಥ ಐರನ

ಮುಂಜಾನೆದ್ದು ಕುಂಬಾರಣ್ಣ ಹಾಳು ಬಾನುಂದಾನ
ಹಾರ್ಯಾದಿ ಮನ್ನ ತುಳಿದಾನ

ಅಕ್ಕಿ ಹಿಟ್ಟು ನಾವು ತಕ್ಕೊಂಡು ತಂದೀವಿ
ಗಿಂಡೀಲಿ ತಂದೀವಿ ತಿಳಿದುಪ್ಪ

ಗಿಂಡೀಲಿ ತಂದೀವಿ ತಿಳಿದುಪ್ಪ ಕುಂಬಾರಣ್ಣ
ತಂದೀಡು ನಮ್ಮ ಐರಣಿ

ಮುಂಜಾನೆದ್ದು ಕುಂಬಾರಣ್ಣ ಹಾಳು ಬಾನುಂದಾನ
ಹಾರ್ಯಾದಿ ಮನ್ನ ತುಳಿದಾನ

ಕುಂಬಾರಣ್ಣನ ಮಡದಿ ಕಡದಗ ಕೈಯಿಟ್ಟು
ಕೊಡದ ಮ್ಯಾಲೆನ ಬರೆದಾಲ

ಕೊಡದ ಮ್ಯಾಲೆನ ಬರೆದಾಳ ಕಲ್ಯಾಣದ
ಶರಣ ಬಸವಣ್ಣ ನಿಲಿಶಾಳ

ಮುಂಜಾನೆದ್ದು ಕುಂಬಾರಣ್ಣ ಹಾಳು ಬಾನುಂದಾನ
ಹಾರ್ಯಾದಿ ಮನ್ನ ತುಳಿದಾನ

ಹರಿ ಹರಿಯಾದಿ ಮನ್ನಾ ತುಳಿಯುತ ಮಾಡ್ಯಾನ
ನಾರ್ಯಾರು ಹೊರುವಂಥ ಐರಾಣಿ
ನಾರ್ಯಾರು ಹೊರುವಂಥ ಐರಾಣಿ