ಚನ್ನಪ್ಪ ಚನ್ನೇಗೌಡ - The Indic Lyrics Database

ಚನ್ನಪ್ಪ ಚನ್ನೇಗೌಡ

गीतकार - various | गायक - Shamitha malnad | संगीत - M S Maruthi | फ़िल्म - Janapada | वर्ष - 1998

Song link

View in Roman

ಚನ್ನಪ್ಪ ಚನ್ನೇಗೌಡ
ಕುಂಬಾರ ಮಾಡಿದ ಕೊಡನವ್ವ
ಚನ್ನಪ್ಪ ಚನ್ನೇಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಾಂಡೇನ ತಂಗಿ
ನೀರಿಗೆ ಬಂದೇನ
ಚಂದಕ ತಾಂಡೇನ ತಂಗಿ
ನೀರಿಗೆ ಬಂದೇನ

ಚನ್ನಪ್ಪ ಚನ್ನೇಗೌಡ
ಕುಂಬಾರ ಮಾಡಿದ ಕೊಡನವ್ವ
ಚನ್ನಪ್ಪ ಚನ್ನೇಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಾಂಡೇನ ತಂಗಿ
ನೀರಿಗೆ ಬಂದೇನ
ಚಂದಕ ತಾಂಡೇನ ತಂಗಿ
ನೀರಿಗೆ ಬಂದೇನ

ಬಾಲೆಯ ಬನದಾಗ
ನಾ ಹೆಂಗ ಬಾಗಿ ಬರಲವ್ವ
ಬಾಲೆಯ ಬನದಾಗ
ನಾ ಹೆಂಗ ಬಾಗಿ ಬರಲೆವ್ವ
ಬಾಲೆಯ ಹೋದ ಬಾಗಿ
ನನ್ನ ಬೆನ್ನು ತಾಗಿತ್ತಾ
ಬಾಲೆಯ ಹೋದ ಬಾಗಿ
ನನ್ನ ಬೆನ್ನು ತಾಗಿತ್ತಾ

ಆರು ಮೂರು ಒಂಬತ್ತು
ಒಂಬತ್ತು ಚಿತ್ರದ ಕೊಡನವ್ವ..
ಆರು ಮೂರು ಒಂಬತ್ತು
ಒಂಬತ್ತು ಚಿತ್ರದ ಕೊಡನವ್ವ..
ಚಂದಕ ತಾಂಡೇನ ತಂಗಿ
ನೀರಿಗೆ ಬಂದೇನಾ..
ಚಂದಕ ತಾಂಡೇನ ತಂಗಿ
ನೀರಿಗೆ ಬಂದೇನಾ..

ಚನ್ನಪ್ಪ ಚನ್ನೇಗೌಡ
ಕುಂಬಾರ ಮಾಡಿದ ಕೊಡನವ್ವ
ಚಂದಕ ತಾಂಡೇನ ತಂಗಿ
ನೀರಿಗೆ ಬಂದೇನಾ..

ನಿಂಬಿಯ ವನದಾಗ
ನಾ ಹೆಂಗೆ ನಂಬಿ ಬರಲವ್ವ
ನಿಂಬಿಯ ಬನದಾಗ
ನಾ ಹೆಂಗೆ ನಂಬಿ ಬರಲೆವ್ವ
ಮುಳ್ಳು ತಾಕಿತ್ತ
ತಂಗಿ ಸೇರಗು ಹರಿದಿತ್ತಾ ।।
ಮುಳ್ಳು ತಾಕಿತ್ತ
ತಂಗಿ ಸೇರಗು ಹರಿದಿತ್ತಾ ।।

ಅಣ್ಣಿಗೇರಿ ಕೆರೆಯಾಗ
ಅಲ್ಲಿ ಹೊಡ್’ದು ನೀರು ತುಂಬುವಾಗ
ಅಣ್ಣಿಗೇರಿ ಕೆರೆಯಾಗ
ಅಲ್ಲಿ ಹೊಡ್’ದುನೀರು ತುಂಬುವಾಗ
ಕಲ್ಲು ತಾಕಿತ್ತ ತಂಗಿ
ಬಿಂದಿಗೆ ಓಡದಿತ್ತಾ
ಕಲ್ಲು ತಾಕಿತ್ತ ತಂಗಿ
ಬಿಂದಿಗೆ ಓಡದಿತ್ತಾ..

ಅವ್ವ ಇವನ್ಯಾರ
ಮಂಚದ ಮ್ಯಾಲ ಮಲಗ್ಯಾನ..
ಅವ್ವ ಇವನ್ಯಾರ
ಮಂಚದ ಮ್ಯಾಲ ಮಲಗ್ಯಾನ..
ಗೊತ್ತಿಲ್ಲೆನವ್ವ ತಂಗಿ
ಶಿಶುನಾಳ ಶ್ರೀಫಜ್ಜ
ಗೊತ್ತಿಲ್ಲೆನವ್ವ ತಂಗಿ
ಶಿಶುನಾಳ ಶ್ರೀಫಜ್ಜ ।।