ಬರೆದೆ ನೀನು ನಿನ್ನ ಹೆಸರಾ - The Indic Lyrics Database

ಬರೆದೆ ನೀನು ನಿನ್ನ ಹೆಸರಾ

गीतकार - R. N. Jayagopal | गायक - S. Janaki | संगीत - Vijaya Bhaskar | फ़िल्म - Seetha | वर्ष - 1970

Song link

View in Roman

ಬರೆದೆ ನೀನು ನಿನ್ನ ಹೆಸರಾ
ನನ್ನ ಬಾಳ ಪುಟದಲಿ
ಬಂದು ನಿಂತೇ ಹೇಗೋ ಎನೋ
ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರಾ
ನನ್ನ ಬಾಳ ಪುಟದಲಿ..

ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಬೆರೆತು ಹೋದೆ ಮರೆತು ನಿಂದೆ
ಆದರ ಮಧುರ ಸ್ವರದಲಿ

ಬರೆದೆ ನೀನು ನಿನ್ನ ಹೆಸರಾ
ನನ್ನ ಬಾಳ ಪುಟದಲಿ..

ಕಂಗಲಲ್ಲಿ ಕವನ ಬರೆದು
ಕಲಿಸಿದೆ ನೀ ಇಲ್ಲಿಗೆ
ಕಂಗಲಲ್ಲಿ ಕವನ ಬರೆದು
ಕಲಿಸಿದೆ ನೀ ಇಲ್ಲಿಗೆ
ಅಂಗಲಾದೆ ಅರಳಿತಾಗ
ನನ್ನ ಒಲವ ಮಲ್ಲಿಗೆ

ಬರೆದೆ ನೀನು ನಿನ್ನ ಹೆಸರಾ
ನನ್ನ ಬಾಳ ಪುಟದಲಿ

ನಿನ್ನ ನಗೆಯ ಬಾಳೆಯ ಬೀಸಿ
ಅಡಗಿದೆ ನನ್ನ ಜಾಲದೆ
ನಿನ್ನ ನಗೆಯ ಬಾಳೆಯ ಬೀಸಿ
ಅಡಗಿದೆ ನನ್ನ ಜಾಲದೆ
ಬಂದಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಷಾದೆ

ಬರೆದೆ ನೀನು ನಿನ್ನ ಹೆಸರಾ
ನನ್ನ ಬಾಳ ಪುಟದಲಿ
ಬಂದು ನಿಂತೇ ಹೇಗೋ ಎನೋ
ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರಾ
ನನ್ನ ಬಾಳ ಪುಟದಲಿ..