ಒಂದೂ ದಿನ ರಾತ್ರಿಯಲಿ - The Indic Lyrics Database

ಒಂದೂ ದಿನ ರಾತ್ರಿಯಲಿ

गीतकार - R. N. Jayagopal | गायक - B. K. Sumithra | संगीत - Vijaya Baskhar | फ़िल्म - Gejje Pooje | वर्ष - 1969

Song link

View in Roman

ಒಂದೂ ದಿನ ರಾತ್ರಿಯಲಿ
ಕಂಡೆ ಕನಸೊಂದು
ಬಣ್ಣ ಬಣ್ಣದ ಬೆಳಕಲಿ ಕಂಡೆ
ದಿವ್ಯ ಸ್ವರೂಪ ಒಂದು

ಒಂದೂ ಧಿನಾ.. ರಾತ್ರಿಯಲಿ
ಕಂಡೆ ಕನಸೊಂದು..
ಬಣ್ಣ ಬಣ್ಣದ ಬೆಳಕಲಿ ಕಂಡೆ
ದಿವ್ಯ ಸ್ವರೂಪ ಒಂದು

ಒಂದು ಕೈಯಲಿ ಮಾಣಿಕ್ಯ ವೀಣೆ
ಒಂದು ಕೈಯಲಿ ಪುಸ್ತಕ
ಒಂದು ಕೈಯಲಿ ಮಾಣಿಕ್ಯ ವೀಣೆ
ಒಂದು ಕೈಯಲಿ ಪುಸ್ತಕ
ಚೆಲುವಿನ ಹಣೆಯಲಿ ಕುಂಕುಮ ತಿಲಕ
ಕೊರಲಲಿ ಹೂಗಳ ಮಾಲಿಕ

ಒಂದೂ ದಿನ ರಾತ್ರಿಯಲಿ
ಕಂಡೆ ಕನಸೊಂದು..
ಕಂಡೆ ಕನಸೊಂದು..

ಹಾಲು ಹುಣ್ಣಿಮೆ ಹೊಳುವ ಮೊಗವು
ನೈದಿಲೆ ಹೂವನು ಹೊಳುವ ಕಣ್ಣು
ಹಾಲು ಹುಣ್ಣಿಮೆ ಹೊಳುವ ಮೊಗವು
ನೈದಿಲೆ ಹೂವನು ಹೊಳುವ ಕಣ್ಣು
ಕಮಲ ಕರದಲಿ ರಥನಾದ ಕಂಕಣ
ನಗುವೆ ಅವಳ ಆಭರಣ

ಒಂದೂ ದಿನ ರಾತ್ರಿಯಲಿ
ಕಂಡೆ ಕನಸೊಂದು
ಕಂಡೆ ಕನಸೊಂದು

ಬಲಿಯಲಿ ಹೋಗಿ ನಮಿಸುತ
ತಾಯಿ ನೀನಾರೆಂದು ಕೇಳಿದೆ
ಬಲಿಯಲಿ ಹೋಗಿ ನಮಿಸುತ
ತಾಯಿ ನೀನಾರೆಂದು ಕೇಳಿದೆ
ಮುದ್ದಿಸಿ ಎನ್ನ ಪ್ರೇಮಾಡ್ಲಿ
ನುಡಿದಳು ನಾನೇ ಶಾರದೆ
ಶಾರದೇ.. ಶಾರದೇ.. ಶಾರದೇ..

ಒಂದೂ ದಿನ ರಾತ್ರಿಯಲಿ
ಕಂಡೆ ಕನಸೊಂದು..
ಬಣ್ಣ ಬಣ್ಣದ ಬೆಳಕಲಿ ಕಂಡೆ
ದಿವ್ಯ ಸ್ವರೂಪ ಒಂದು