ಆಕಾಶದ ನೀಲಿಯಲ್ಲಿ - The Indic Lyrics Database

ಆಕಾಶದ ನೀಲಿಯಲ್ಲಿ

गीतकार - G. S. Shivarudrappa | गायक - C. Ashwath | संगीत - C. Ashwath | फ़िल्म - Chaitra | वर्ष - 2001

Song link

View in Roman

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಳ್ಳಿ
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಳ್ಳಿ
ಬೆಳಕನಿಟ್ಟು ತೂಗಿದಾಕೆ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೇ ಅಷ್ಟೆ ಸಾಕು
ಸ್ತ್ರೀ ಎಂದರೇ ಅಷ್ಟೆ ಸಾಕು

ಹಸಿರ ಉಟ್ಟ ಬೆಟ್ಟಗಳಲಿ
ಮೋಳೆ ಹಾಲಿನ ಹೊಲೆಯ ಇಳಿಸಿ
ಹಸಿರ ಉಟ್ಟ ಬೆಟ್ಟಗಳಲಿ
ಮೋಳೆ ಹಾಲಿನ ಹೊಲೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ಬಯಲ ಹಸಿರ ನಗಿಸಿದಾಕೆ
ನಿನಂಗೆ ಬೇರೆ ಹೆಸರು ಬೇಕೆ
ನಿನಂಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೇ ಅಷ್ಟೆ ಸಾಕು
ಸ್ತ್ರೀ ಎಂದರೇ ಅಷ್ಟೆ ಸಾಕು

ಮರಗಿಡ ಹೂ ಮುಂಗುರುಳನು
ತಂಗಲಿಯ ಬೆರಳು ಸವಾರಿ..
ಮರಗಿಡ ಹೂ ಮುಂಗುರುಳನು
ತಂಗಲಿಯ ಬೆರಳು ಸವಾರಿ..
ಹಕ್ಕಿ ಗಿಲಕಿ ಹಿಡಿಸಿದಾಕೆ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಂಗೆ ಬೇರೆ ಹೆಸರು ಬೇಕೆ
ನಿನಂಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೇ ಅಷ್ಟೆ ಸಾಕು
ಸ್ತ್ರೀ ಎಂದರೇ ಅಷ್ಟೆ ಸಾಕು

ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ತಂದೆ ಮಗುವ ತಬ್ಬಿದಾಕೆ
ನಿನಂಗೆ ಬೇರೆ ಹೆಸರು ಬೇಕೆ
ನಿನಂಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೇ ಅಷ್ಟೆ ಸಾಕು
ಸ್ತ್ರೀ ಎಂದರೇ ಅಷ್ಟೆ ಸಾಕು