ಜೈ ಜೈ ಜಗದಾಂಬೆ - The Indic Lyrics Database

ಜೈ ಜೈ ಜಗದಾಂಬೆ

गीतकार - Vijaya Narasimha | गायक - S. Janaki | संगीत - M. Ranga Rao | फ़िल्म - Ranganayaki | वर्ष - 1981

Song link

View in Roman

ಜೈ ಜೈ ದುರ್ಗೇ ಜಗದಾಂಬೆ
ಜೈ ಜೈ ಜಗದಾಂಬೆ
ಜೈ ಜೈ ದುರ್ಗೇ ಜಗದಾಂಬೆ
ಜೈ ಜೈ ಜಗದಾಂಬೆ

ಜೈ ಜಗದಂಬ
ಜೈ ಜೈ ಜಗದಾಂಬೆ
ಜೈ ಜಗದಂಬ
ಜೈ ಜೈ ಜಗದಾಂಬೆ

ಜೈ ಜೈ ಕಾಳಿ
ಮಹಾಕಾಳಿ
ಜೈ ಜೈ ಕಾಳಿ
ಮಹಾಕಾಳಿ
ಶ್ರೀ ಮಠ
ಲೋಕಮಠ

ಶ್ರೀಮಠ ಲೋಕಮಠ
ಇಂಥಾ ನಿನ್ನಂದ
ಎಂಥಾ ಆನಂದ
ಇಂಥಾ ನಿನ್ನಂದ
ಎಂಥಾ ಆನಂದ
ವೀರ ಸಾಮ್ರಾಜ್ಯ ರಾಜೇಶ್ವರಿ

ಶೃಂಗೇರಿ ಶಾರದೆ
ಕೊಲ್ಲೂರ ಮೂಕಾಂಬೆ
ಎಲ್ಲರ ಕಾಪಾಡು
ನಮ್ಮೂರ ದೇವತೆ

ಶೃಂಗೇರಿ ಶಾರದೆ
ಕೊಲ್ಲೂರ ಮೂಕಾಂಬೆ
ಎಲ್ಲರ ಕಾಪಾಡು
ನಮ್ಮೂರ ದೇವತೆ
ಎಲ್ಲರ ಕಾಪಾಡು
ನಮ್ಮೂರ ದೇವತೆ
ಎಲ್ಲರ ಕಾಪಾಡು
ನಮ್ಮೂರ ದೇವತೆ

ಲೋಕೇ ಲೀಲಾ
ವಿಲಾಸ ವಿಲೋಲೆ

ಶಾಂಬವಿ ಶಂಕರಿ
ಶಾರದೆ ಶ್ರೀಗೌರಿ

ಲೋಕೇ ಲೀಲಾ
ವಿಲಾಸ ವಿಲೋಲೆ
ಶಾಂಬವಿ ಶಂಕರಿ
ಶಾರದೆ ಶ್ರೀಗೌರಿ
ಕೋಟಿ ಕೋಟಿ ಬ್ರಹ್ಮಾಂಡ ಜನನೀ
ಶ್ರೀ ಮಾತೆ ಜೈ ಮಾತೆ |3|

ಕೋಟಿ ಕೋಟಿ ಬ್ರಹ್ಮಾಂಡ ಜನನೀ
ಮಾಧುರ್ಯವಾಣಿ..
ಜೈ ಮಾತಾ
ವಿಕಾಸ ಪ್ರಕಾಶ
ಎಲ್ಲ ನಿನ್ನ ಲೀಲೆ
ಕೋಟಿ ಕೋಟಿ ಬ್ರಹ್ಮಾಂಡ ಜನನೀ

ಶ್ರೀಮಠ ಲೋಕಮಠ
ಇಂಥಾ ನಿನ್ನಂದ
ಎಂಥಾ ಆನಂದ
ಇಂಥಾ ನಿನ್ನಂದ
ಎಂಥಾ ಆನಂದ
ವೀರ ಸಾಮ್ರಾಜ್ಯ ರಾಜೇಶ್ವರಿ..

ಓಂ ತಾಯೇ ನಮ್ಮ ತಾಯೇ
ಎಲ್ಲೆಲ್ಲು ನೀನೇ..
ಎಲ್ಲೆಲ್ಲು ನೀನೆ.. |5|

ಯೋಗ ಮಾಯಾ ಮಂತ್ರ ಪ್ರೀತೇ
ರಾಗಿಣಿ ರಂಜನಿ
ಸಂಗೀತಾ ಮಾತೆ
ಪಾಹಿ ಪಾಹಿ ಶ್ರೀದೇವೀ ಲಲಿತೇ
ಜೈ ಮಾತೇ ಜೈ ಜೈ ಮಾತೇ
ಜೈ ಮಾತೇ ಜೈ ಜೈ ಮಾತೇ
ಜೈ ಮಾತೇ ಜೈ ಜೈ ಮಾತೇ
ಪಾಹಿ ಪಾಹಿ ಶ್ರೀದೇವೀ ಲಲಿತೇ
ಸೌಭಾಗ್ಯದಾತೆ..
ಜೈ ಮಠ..
ವಿರಾಗ ವಿನೋದೆ
ಚಿದಾನಂದಮೂರ್ತಿ..

ಶ್ರೀಮಠ ಲೋಕಮಠ
ಇಂಥಾ ನಿನ್ನದಾ
ಎಂಥಾ ಆನಂದ
ಇಂಥಾ ನಿನ್ನದಾ
ಎಂಥಾ ಆನಂದ
ಇಂಥಾ ನಿನ್ನದಾ
ಎಂಥಾ ಆನಂದ..