ಘಮ ಘಮ ಘಮಾದಿಸ್ತಾವ ಮಲ್ಲಿಗೆ.. - The Indic Lyrics Database

ಘಮ ಘಮ ಘಮಾದಿಸ್ತಾವ ಮಲ್ಲಿಗೆ..

गीतकार - D. R. Bendre | गायक - Various | संगीत - C. Ashwath | फ़िल्म - Bhavageethegalu | वर्ष - 2012

Song link

View in Roman

ಘಮ ಘಮ ಘಮಾದಿಸ್ತಾವ ಮಲ್ಲಿಗೆ..
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ಘಮ ಘಮ ಘಮಾದಿಸ್ತಾವ ಮಲ್ಲಿಗೆ..
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗಾ ಎಲ್ಲಿಗೆ..

ತುಳುಕ್ಯಾಡುತಾವ ತೂಕಡಿಕೆ
ಈವಿ ಅಪ್ಪುತಾವ ಕಣ್ ಧುಡುಕಿ
ತುಳುಕ್ಯಾಡುತಾವ ತೂಕಡಿಕೆ
ಈವಿ ಅಪ್ಪುತಾವ ಕಣ್ ಧುಡುಕಿ
ಕನಸು ತೇಲಿ ಬರುವಾ ಹುಡುಗೀ..ಈ..
ಕನಸು ತೇಲಿ ಬರುತಾವ ಹುಡುಕಿ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ಘಮ ಘಮ ಘಮಾದಿಸ್ತಾವ ಮಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗಾ ಎಲ್ಲಿಗೆ..

ಚಿಕ್ಕಿ ತೋರಿಸ್ತಾವ ಚಾಚಿ ಬೇರಾಲಾ
ಚಂದ್ರಮಾ ಕನ್ನಡೈ ಹರಳ..ಆ..
ಚಿಕ್ಕಿ ತೋರಿಸ್ತಾವ ಚಾಚಿ ಬೇರಾಲಾ
ಚಂದ್ರಮ ಕನ್ನಡೈ ಹರಳ
ಮನ ಸೋತು ಆಯಿತು ಮರುಳ..
ಮನ ಸೋತು ಆಯಿತು ಮರುಳ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ಘಮ ಘಮ ಘಮಾದಿಸ್ತಾವ ಮಲ್ಲಿಗೆ
ಘಮ ಘಮ ಘಮಾದಿಸ್ತಾವ ಮಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ನೇರಲಲ್ಲಾಡುತಾವ ಮರದ ಬುಡಕ
ಕೇರಿ ತೇರಿ ನೂಗುತಾವ ದಡಕ ।।

ನೇರಲಲ್ಲಾಡುತಾವ ಮರದ ಬುಡಕ
ಕೇರಿ ತೇರಿ ನೂಗುತಾವ ದಡಕ
ಹಿಂಗ ಬಿಟ್ಟು ನನ್ನ ನಡಕ..
ಹಿಂಗ ಬಿಟ್ಟು ನನ್ನ ನಡಕ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ಘಮ ಘಮ ಘಮಾದಿಸ್ತಾವ ಮಲ್ಲಿಗೆ
ಘಮ ಘಮ ಘಮಾದಿಸ್ತಾವ ಮಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾಯ್ತು ಬನದಾಗ ।।
Beladingalathu Banadaaga
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ಘಮ ಘಮ ಘಮಾದಿಸ್ತಾವ ಮಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗೆ ಇದರ ಕನಸು..
ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗೆ ಇದರ ಕನಸು
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು..
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರತಿದ್ದೀಗ ಎಲ್ಲಿಗೆ

ಘಮ ಘಮ ಘಮಾದಿಸ್ತಾವ ಮಲ್ಲಿಗೆ
ನೀ ಹೊರತಿದ್ದೀಗ ಎಲ್ಲಿಗೆ
ನೀ ಹೊರತಿದ್ದೀಗಾ ಎಲ್ಲಿಗೆ..