ನಮ್ಮ ಸಂಸಾರ ಆನಂದ ಸಾಗರ - The Indic Lyrics Database

ನಮ್ಮ ಸಂಸಾರ ಆನಂದ ಸಾಗರ

गीतकार - R. N. Jayagopal | गायक - P. B. Sreenivas, P. Susheela, S. P. Balasubrahmanyam | संगीत - M. Ranga Rao | फ़िल्म - Namma Samsara | वर्ष - 1971

Song link

View in Roman

ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೇ ನಮಗಾಧಾರಾ ॥
ಆ ದೈವ ತಂದಾ ವರದಿಂಧಾ
ಬಾಲೆ.. ಬಂಗಾರಾ

ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೇ ನಮಗಾಧಾರಾ ॥
ಆ ದೈವ ತಂದಾ ವರದಿಂಧಾ
ಬಾಲೆ.. ಬಂಗಾರಾ

ನಮ್ಮ ಸಂಸಾರ ಆನಂದ ಸಾಗರ..

ಜೇನು ಗೂಡಿನಂಥೆ
ನಮ್ಮೀ ಮನೆಯು

ಕೂಡಿ ಬಾಳುತಿರುವಾ..
ದೇವರ ಗುಡಿಯು

ಜೇನು ಗೂಡಿನಂಥೆ
ನಮ್ಮೀ ಮನೆಯು
ಕೂಡಿ ಬಾಳುತಿರುವ
ದೇವರ ಗುಡಿಯು

ತಾಯಾ ಮಮತೆ
ಎಂಬುಧೆ..
ನಮಗೇ ರಕ್ಷೆಯು
ತಾಯಿ ಮಮತೆ ಎಂಬುದೇ..
ನಮಗೇ ರಕ್ಷೆಯು
ಹಿರಿಯರ ನುಡಿರತ್ನವೇ..
ಬಾಳಿನ ಬೆಳಕು
ಬಾಳಿನಾ.. ಬೆಳಕು

ನಮ್ಮ ಸಂಸಾರ
ಆನಂದ ಸಾಗರ
ಪ್ರೀತಿಯೆಂಬ ದೈವವೇ
ನಮಗಾಧಾರಾ
ಆ ದೈವ ತಂದಾ
ವರದಿಂದ ಬಾಲೆ..
ಬಂಗಾರಾ

ನಮ್ಮ ಸಂಸಾರ
ಆನಂದ ಸಾಗರ

ಸೋದರ ವಾತ್ಸಲ್ಯದಿ
ಲಕ್ಷ್ಮಣನನ್ನು ಮೀರಿಸೋ
ಗುಣವಂತನು
ನನ್ನೀ ತಮ್ಮನೂ

ಕಷ್ಟ ಸುಖದಿ
ಅಣ್ಣನಿಗೆ..
ನೆರವ್ವಾಗುವೆನು
ಕಷ್ಟ ಸುಖದಿ
ಅಣ್ಣನಿಗೆ...
ನೆರವ್ವಾಗುವೆನು
ಬಾಳ ರಥವ ಸಾಗಲು
ಜೊತೆಗೇ ಧುಡಿವೇಣು
ಜೊತೆಗೇ.. ಧುಡಿವೇಣು

ನಮ್ಮ ಸಂಸಾರ
ಆನಂದ ಸಾಗರ
ಪ್ರೀತಿಯೆಂಬ ದೈವವೇ
ನಮಗಾಧಾರಾ
ಆ ದೈವ ತಂದಾ
ವರದಿಂದ ಬಾಲೆ..
ಬಂಗಾರಾ

ನಮ್ಮ ಸಂಸಾರ..
ಆನಂದ ಸಾಗರ..