ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ - The Indic Lyrics Database

ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ

गीतकार - Gurupriya | गायक - S. P. Balasubrahmanyam | संगीत - Vijaya Bhaskar | फ़िल्म - Kappu Kola | वर्ष - 1980

Song link

View in Roman

ಕೆಂಪೇಗೌಡನ ಕನಸಲ್ಲಿ ಬಂದು
ಕನ್ನಡಾಂಬೆಯ ಪ್ರತಿ ರೂಪದೊಳು ನಿಂದು..
ನೀನಂದು ನೆಲೆಸಿದೆ ಬೆಂದಕಾಳುರೆಂಬ
ಬೆಂಗಳೂರಿನಲ್ಲಿ.. ಈ.. ಹೈ ಹೈ ಹೈಯ್ಯಾ..

ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ
ತಂದಾಲೋ ಆನಂದ ನಮ್ಮೂರಿಗೆ
ತಾಯಿ ಕೃಪೆಗಾಗಿ ಬಂದೆವು ನಾವಾಗಿ
ನಮ್ಮನ್ನೂ ಸಲಹಲೇಂದು ಬಂದಾ ನಮ್ಮಮ್ಮ

ನಸು ಮುನಿಸಿನಿಂದ ನಮ್ಮಮ್ಮ ಬಂದಾಗ
ಜಾರಿದಿರಿ ಜಗದಾಂಬೆ ಇವಳು
ಮಾರಿ ಹೆಮ್ಮಾರಿಯಲ್ಲ ಕರುಣಾಡರಲಿದ ಒಡೆಯರ ದೇವಿ
ಚಾಮುಂಡಿ ತಾಯಿ ಈ ನಮ್ಮ ದೇವಿ

ಆದಿ ಇಟ್ಟು ಬರುತ್ತಾಳೆ ಅನ್ನಮ್ಮ ದೇವಿ
ಮುಡಿ ಇಟ್ಟು ಬರುತ್ತಾಳೆ ಈ ನಮ್ಮ ದೇವಿ
ಇಂಗೋಳ ಹೊತ್ತವಳೇ ಈ ನಮ್ಮ ದೇವಿ
ಇನಿಪುಗನ್ನಡದ ಚಾಮುಂಡಿ ತಾಯಿ

ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ
ತಂದಾಲೋ ಆನಂದ ನಮ್ಮೂರಿಗೆ

ಉಣಿಸೆ ಚಪ್ಪೆಯ ಹೊಡೆತವನೆ ತಾಂಡು
ಎರ್ರೆಯ ಬಡಿತಕ್ಕೆ ಮೈ ಮರೆತು ನಿಂದು
ಬೇತಾಳ ಭೂತಕ್ಕೆ ಗರಬಡಿಸಲೆಂದು
ಬಂದೆಯ ತಾಯಿ ಮನೆ ಮುಂದೆ ಇಂದು ಹೋಈ

ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ
ತಂದಾಲೋ ಆನಂದ ನಮ್ಮೂರಿಗೆ.. ಹೋ ಹೋ ಹೋ

ಗಿರಿಜೆ ಮಾಯೇ ಲಕುಮೀ ದೇವಿ
ಮಾರಿ ಮೇರಿ ಗೌರಿ ಅಮ್ಮ
ತಾಯಿ ಎಲ್ಲಮ್ಮ ಮಾಯೆ ದುರ್ಗಮ್ಮ
ಎಲ್ಲವ್ವ ಹೊನ್ನಮ್ಮ ಎಲ್ಲ ನೀನಮ್ಮ

ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ
ತಂದಾಲೋ ಆನಂದ ನಮ್ಮೂರಿಗೆ..
ತಾಯಿ ಕೃಪೆಗಾಗಿ ಬಂದೆವು ನಾವಾಗಿ
ನಮ್ಮನ್ನೂ ಸಲಹಲೇಂದು ಬಂದಾ ನಮ್ಮಮ್ಮ

ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ
ತಂದಾಲೋ ಆನಂದ ನಮ್ಮೂರಿಗೆ..
ಬಂದಾಳೋ ನಮ್ಮಮ್ಮ ಅನ್ನಮ್ಮ ದೇವತೆ
ತಂದಾಲೋ ಆನಂದ ನಮ್ಮೂರಿಗೆ..