ಕಲ್ಲಾದರೆ ನಾನೂ - The Indic Lyrics Database

ಕಲ್ಲಾದರೆ ನಾನೂ

गीतकार - S. Narayan | गायक - S. P. Balasubrahmanyam | संगीत - S. P. Balasubrahmanyam | फ़िल्म - Simhadriya Simha | वर्ष - 2002

Song link

View in Roman

ಕಲ್ಲಾದರೆ ನಾನೂ ಬೇಳೂರಿನ ಗುಡಿಯಲಿ ಇರುವೆ
ಮನ್ನದರೆ ನಾನು ಕೋಲಾರದ ಮನ್ನಲಿ ಬೆರೆವೆ
ಮರವದರೆ ನಾನು ಚಾಮುಂಡಿಗೆ ನೇರಳಾಗಿರುವೆ
ಮಗುವಾದರೆ ನಾನು ಕಾವೇರಿ ಮಡಿಲಲಿ ನಗುವೆ

ಕಲ್ಲಾದರೆ ನಾನೂ ಬೇಳೂರಿನ ಗುಡಿಯಲಿ ಇರುವೆ
ಮನ್ನದರೆ ನಾನು ಕೋಲಾರದ ಮನ್ನಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೇರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಮುದ್ದು ಮುದ್ದು ಕಂಡ ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕಂಡ ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನೂ ಬೇಳೂರಿನ ಗುಡಿಯಲಿ ಇರುವೆ
ಮನ್ನದರೆ ನಾನು ಕೋಲಾರದ ಮನ್ನಲಿ ಬೆರೆವೆ

ಆಆಆಆಆಆಆ...

ಹೂವಾದರೆ ನಾನು ಮೂಕಾಂಬೆಯ ಪಾದಾಡಿ ಇರುವೆ
ಹುಲ್ಲದಾರೆ ನಾನು ಆ ತುಂಗೆಯ ದಡದಲಿ ನಲಿವೇ
ಮಲೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
ಹೊಲೆಯಾದರೆ ನಾನು ಆ ಜೋಗದ ಸಿರಿಯಲಿ ಬೇರೆವೆ

ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೇ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೇ ನಾನು ಸಿರಿಗನ್ನಡ ನುಡಿಯಾಗಿರುವೆ

ಮುದ್ದು ಮುದ್ದು ಕಂಡ ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಾಂಡಾ
ಮುದ್ದು ಮುದ್ದು ಕಂಡ ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಾಂಡಾ

ಕಲ್ಲಾದರೆ ನಾನೂ ಬೇಳೂರಿನ ಗುಡಿಯಲಿ ಇರುವೆ
ಮನ್ನದರೆ ನಾನು ಕೋಲಾರದ ಮನ್ನಲಿ ಬೆರೆವೆ..

ಆಹಾ ಆ.. ಹೂ.. ಹೂ..

ನೆನಪಾದರೆ ನಾನು ಹಂಪೆಯ ಚರಿತೆಯ ತೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಾಂತಾಡಿ ನಲಿವೇ
ಖಡ್ಗವಾದರೆ ನಾನು ಚೆನ್ನವನ ಕರದಲಿ ಮೆರೆವೆ
ಮರವಾದರೆ ನಾನು ಓಬವ್ವನ ಒನಕೆಯ ಬೆರೆವೆ

ಎಲೆಲು ಜನ್ಮದಲು ಕನ್ನಡ ಕುಲವಾಗಿರುವೆ
ಎಲೆಲು ಜನ್ಮದಲು ಕನ್ನಡ ಕುಲವಾಗಿರುವೆ

ಮುದ್ದು ಮುದ್ದು ಕಂಡ ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕಂಡ ಕನ್ನಡದ ಕಂದ
ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನೂ ಬೇಳೂರಿನ ಗುಡಿಯಲಿ ಇರುವೆ
ಮನ್ನಾದಾರೆ ನಾನು ಕೋಲಾರದ ಮನ್ನಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೇರಳಾಗಿರುವೆ
ಮಗುವಾದರೆ ನಾನು ಕಾವೇರಿ ಮಡಿಲಲಿ ನಗುವೆ

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ...